ನಡ ಗ್ರಾಮದ ಮಂಚದಪಲ್ಕೆ ಚಂದ್ಕೂರು ನಿವಾಸಿ ಎಂ.ಡಿ ಭಾಸ್ಕರ್ ಅವರ ಧರ್ಮಪತ್ನಿ ಸುಮಂಗಳ (67ವ) ಅಲ್ಪಕಾಲದ ಅಸೌಖ್ಯದಿಂದ ಆ.12ರಂದು ನಿಧನರಾದರು.
ಮೃತರು ಇಬ್ಬರು ಪುತ್ರರಾದ ವಿನೋದ್ ಕುಮಾರ್, ಪ್ರಸಾದ್ ಕುಮಾರ್, ಓರ್ವ ಪುತ್ರಿ ವಿಜಯಲಕ್ಷ್ಮಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.