ಬೆಳ್ತಂಗಡಿ : ಇಲ್ಲಿಯ ಸವಣಾಲು ಗ್ರಾಮದ ದೇವಸ ಮನೆಯ ಶೇಖರ್ ಗೌಡ ದೇವಸರವರು ಸುಪ್ರೀಂ ಕೋರ್ಟ್ ಹಿರಿಯ ವಕೀಲರಾಗಿ ನೇಮಕಗೊಂಡಿದ್ದಾರೆ.
ಇವರು ಉಜಿರೆ ಎಸ್ ಡಿ.ಎಮ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ. ಗೌಡ ಸಮಾಜಕ್ಕೆ ಹೆಮ್ಮೆ ವಿಷಯ ಆಗಿದೆ ಮತ್ತು ಶ್ರೇಷ್ಠ ಸಾಧನೆಯಾಗಿದೆ.