32.2 C
ಪುತ್ತೂರು, ಬೆಳ್ತಂಗಡಿ
April 3, 2025
ಧಾರ್ಮಿಕ

ಆ.21 : ಅಳದಂಗಡಿ ಸೋಮನಾಥೇಶ್ವರ ದೇವಾಲಯದ ದೇವರ ಗದ್ದೆಯಲ್ಲಿ ನಾಲ್ಕೆತ್ತು ಕಂಬಳ

ಅಳದಂಗಡಿ: ಅಳದಂಗಡಿ ಅರಮನೆ ವ್ಯಾಪ್ತಿಯ ನಾಲ್ಕೆತ್ತು ಕಂಬಳ ಆ.21ರಂದು ನಡೆಯಲಿದೆ ಎಂದು ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲ ತಿಳಿಸಿದ್ದಾರೆ.

ಅಳದಂಗಡಿ ಅಜಿಲ ಸೀಮೆ ವ್ಯಾಪ್ತಿಯಲ್ಲಿ ಸಾಗುವಳಿಯ ಆರಂಭದ ಅಂಗವಾಗಿ ಅಳದಂಗಡಿ ಸೋಮನಾಥೇಶ್ವರ ದೇವಾಲಯದ ದೇವರ ಗದ್ದೆಯಲ್ಲಿ ನಾಲ್ಕೇತ್ತು ಕಂಬಳ ನಡೆಯುವುದು
ತುಳುನಾಡಿನ ವಿಶೇಷತೆ ಯಲ್ಲಿ ಒಂದಾಗಿದೆ. ಈ ಕಟ್ಟುಪಾಡು ತುಳುನಾಡಿನಲ್ಲಿ ಕೆಲವೇ ಕಡೆಗಳಲ್ಲಿ ನಡೆಯುತ್ತಿದೆ. ದೇವರ ಗದ್ದೆಯಲ್ಲಿ ನಾಲ್ಕೆತ್ತು ಕಂಬಳ ನಡೆದ ನಂತರವೇ ಸೀಮೆ ವ್ಯಾಪ್ತಿಯಲ್ಲಿ ಗದ್ದೆಯಲ್ಲಿ ಬೇಸಾಯ ಆರಂಭಿಸುವುದು ಮೂತ೯ವಾಗಿದೆ ಈ ಕಂಬಳರ ವಿಶೇಷತೆಯಾಗಿದೆ.
ಈ ಪವಿತ್ರ ಕಾಯ೯ಕ್ರಮವನ್ನು ಸೀಮೆಯ ಗುರಿಕಾರರು, ಸೀಮೆಯ ಭಕ್ತರು ಅರಮನೆಯ ಪಟ್ಟದ ಚಾವಡಿಯಲ್ಲಿ ಚಾವಡಿ ನಾಯಕರು, ಆಸ್ರಣ್ಣರು, ಗುರಿಕಾರರು, ನಿಧಾ೯ರ ಮಾಡಿದಂತೆ ಕಾಯ೯ಕ್ರಮ ನಡೆಯುತ್ತಿದೆ.

Related posts

ಕೊಕ್ರಾಡಿ: ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಟಿದ ನೆಂಪು ಕಾರ್ಯಕ್ರಮ

Suddi Udaya

ಅನಂತ ಚತುರ್ದಶಿ ವ್ರತಾಚರಣೆಯ ಮಹತ್ವ

Suddi Udaya

ಜ.31-ಫೆ1: ನಾವೂರು ಶ್ರೀ ಗೋಪಾಲಕೃಷ್ಣ ದೇವರ ಪ್ರತಿಷ್ಠಾ ವಧಂತ್ಯುತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವ

Suddi Udaya

ಎ.13-15: ಪಡಂಗಡಿ ಪೆರಣಮಂಜ ಮೂಜಿಲ್ನಾಯ ಬ್ರಹ್ಮ ದೈವಸ್ಥಾನದ ಜಾತ್ರೋತ್ಸವ

Suddi Udaya

ರಾಜ್ಯ ಧಾರ್ಮಿಕ ಪರಿಷತ್ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ಪಕ್ಕಳ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನಕ್ಕೆ ಭೇಟಿ

Suddi Udaya

ಉಜಿರೆ: ಅಲ್-ಅಮೀನ್ ಯಂಗ್-ಮೆನ್ಸ್ ಹಳೆಪೇಟೆ ಇದರ ವತಿಯಿಂದ ಸುನ್ನತ್ (ಮುಂಜಿ) ಕಾರ್ಯಕ್ರಮ

Suddi Udaya
error: Content is protected !!