ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಬಳಂಜ ಶಿವಾಜಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಬಳಂಜ ಶಾಲೆಯಲ್ಲಿ ರಕ್ಷಾಬಂಧನ ಆಚರಣೆ by Suddi UdayaAugust 19, 2024August 19, 2024 Share0 ಬಳಂಜ ಶಾಲೆಯಲ್ಲಿ ಶಿವಾಜಿ ಫ್ರೆಂಡ್ಸ್ ಕ್ಲಬ್(ರಿ) ಬಳಂಜ ಇದರ ವತಿಯಿಂದ ರಕ್ಷಾಬಂಧನ ಮತ್ತು ಸಿಹಿತಿಂಡಿ ವಿತರಣೆ ಕಾರ್ಯಕ್ರಮವು ಆ.19 ರಂದು ನಡೆಯಿತು. ಈ ವೇಳೆ ಸಹೋದರ ಸಹೋದರಿಯರು ರಾಕಿ ಕಟ್ಟುವ ಮೂಲಕ ಸಂಪ್ರದಾಯವನ್ನು ಆಚರಿಸಲಾಯಿತು. Share this:PostPrintEmailTweetWhatsApp