ಅಂಡಿಂಜೆ ಗ್ರಾಮದ ಗಾಂದೋಟ್ಯ ನಿವಾಸಿ ಲಲಿತ (69 ವರ್ಷ)ರವರು ಆ.16ರಂದು ನಿಧನರಾದರು. ಮೃತರು ಪತಿ ಸಂಕಪ್ಪ ದೇವಾಡಿಗ, ಮಕ್ಕಳಾದ ಸಂಜೀವ ದೇವಾಡಿಗ, ಅಶೋಕ ದೇವಾಡಿಗ, ಯಶೋಧ, ಸುನೀತಾ ಅವರನ್ನು ಅಗಲಿದ್ದಾರೆ. Share this:PostPrintEmailTweetWhatsApp