ಮುಂಡಾಜೆಯ ಗ್ರಾಮದ ಅಂಬಡ್ತ್ಯಾರು ಪಾಂಚಜನ್ಯ ನಿವಾಸಿ ಗೋಪಾಲ ಶಾಸ್ತ್ರಿ (85ವ) ಅಲ್ಪ ಕಾಲದ ಅಸೌಖ್ಯದಿಂದ ಆ.22ರಂದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಅವರು ಪಾಕ ತಜ್ಞರಾಗಿದ್ದರು.ಮೃತರು ಅಳಿಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. Share this:PostPrintEmailTweetWhatsApp