ನಿಡ್ಲೆ: ಪಿಲಿಕಜೆ ನಿವಾಸಿ ಸುಗುಣ ನಿಧನ

Suddi Udaya

ನಿಡ್ಲೆ :ಇಲ್ಲಿಯ ಪಿಲಿಕಜೆ ನಿವಾಸಿ ಸುಗುಣ (60ವ)ರವರು ಅಲ್ಪಕಾಲದ ಅಸೌಖ್ಯದಿಂದ ಆ. 24ರಂದು ನಿಧನರಾದರು.

ಮೃತರು ಪತಿ ಪದ್ಮಯ್ಯ ಗೌಡ, ಪುತ್ರರಾದ ಅಶೋಕ್, ರವೀಂದ್ರ, ಪುತ್ರಿ ಭವ್ಯ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Leave a Comment

error: Content is protected !!