ನಿಡ್ಲೆ : ಇಲ್ಲಿಯ ಶೇಡಿ ಮನೆಯ ನಾಟಿ ವೈದ್ಯ ಬಾಬು (81ವ) ರವರು ಅಸೌಖ್ಯದಿಂದ ಆ.25ರಂದು ನಿಧನರಾಗಿದ್ದಾರೆ.
ಮೃತರು ಪತ್ನಿ ನೀಲು, ಪುತ್ರರಾದ ಮೋನಪ್ಪ, ಹರೀಶ್, ಪುತ್ರಿಯರಾದ ರಾಮಕ್ಕ, ಪದ್ಮಾವತಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.