24.6 C
ಪುತ್ತೂರು, ಬೆಳ್ತಂಗಡಿ
May 18, 2025
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿವರದಿಸಾಧಕರು

ಉಜಿರೆ: 1ವರ್ಷ 8 ತಿಂಗಳಿನ ವೇದ್ಯ ಶ್ರೀಶಾಸ್ತ ರವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್

ಉಜಿರೆಯ ವೇದ್ಯ ಶ್ರೀಶಾಸ್ತ (1.8ವ) ರವರು 5 ತರಕಾರಿ, 6 ಹಣ್ಣುಗಳು, 5 ವಾಹನಗಳು, 8 ಶರೀರದ ಅಂಗಗಳು, 4 ಹಿಂದೂ ದೇವತೆಗಳು, 6 ತಿಂಡಿ ತಿನಸು, 7 ಪ್ರಾಣಿಗಳು ಹಾಗೂ 6 ಇತರ ವಸ್ತುಗಳನ್ನು ಗುರುತಿಸುವಿಕೆ, ಇದಲ್ಲದೆ 1 ಅಡಿ ಎತ್ತರದಿಂದ ಬೇಬಿ ರೋಲ್ ಮತ್ತು ಕಾರ್ಟೂವೀಲ್ಸ್ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನ್ನು ಮಾಡಿದ್ದಾರೆ.

ಇವರು ವಿ-ಸ್ಕೂಲ್ ಆಫ್ ಡಾನ್ಸ್ (ಡಾನ್ಸ್ ಕ್ಲಾಸ್ ಮತ್ತು ಕಸ್ಟಂಮ್ಸ್ ) ಇದರ ನೃತ್ಯ ನಿರ್ದೇಶಕ ಉದಯ್ ಎ.ಕೆ. ಆಚಾರ್ಯ ಮತ್ತು ವೇದಶ್ರೀ ದಂಪತಿ ಪುತ್ರ.

Related posts

ಶ್ರೀ ರಾಮ ಕ್ಷೇತ್ರಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭಜನಾ ತಂಡದೊಂದಿಗೆ ಭೇಟಿ

Suddi Udaya

ನೆರಿಯ : ಬಾಂದಡ್ಕ ಸೇಸಪ್ಪ ಗೌಡ ರವರ ಮನೆಯ ಹಿಂಭಾಗದ ಗುಡ್ಡ ಕುಸಿತ

Suddi Udaya

ಡಿ.12: ಹಳೆ ಕಟ್ಟಡ ಕಲ್ಲೇರಿಯಲ್ಲಿ “ಕಲ್ಲೇರಿ ವೆಲ್‌ನೆಸ್ ಸೆಂಟರ್‌”ನ ಶುಭಾರಂಭ

Suddi Udaya

ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಪ್ರಚಾರದ ಅಂಗವಾಗಿ ನಡೆದ ಮತದಾರರ ಬೃಹತ್ ಸಮಾವೇಶದಲ್ಲಿ ವಿ.ಪ. ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಭಾಗಿ

Suddi Udaya

ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ವೀಡಿಯೊ ಹಾಗೂ ಮಾಹಿತಿಪತ್ರ ಅನಾವರಣ

Suddi Udaya

ಉಜಿರೆ ಪೇಟೆಯಲ್ಲಿ ಪಾರ್ಕಿಂಗ್ ಸುವ್ಯವಸ್ಥೆ ಕುರಿತು ಸಭೆ

Suddi Udaya
error: Content is protected !!