ನಾವರ ಗ್ರಾಮದ ರಾಜಪಾದೆ ಕೊರಗು ಹೆಗ್ಡೆ (83)ರವರು ಅಲ್ಪ ಕಾಲದ ಅಸೌಖ್ಯದಿಂದ ಆ.29 ರಂದು ರಾಜಪಾದೆ ಮನೆಯಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ, ಮಕ್ಕಳಾದ ವೀರೇಂದ್ರ ಕುಮಾರ್ ಜೈನ್ ಹಾಗೂ ಆಮಂತ್ರಣ ಪರಿವಾರದ ವಿಜಯಕುಮಾರ್ ಜೈನ್, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.