ನಿಧನಸಂಜೀವ ಗೌಡ ಕಲ್ಲೇರಿಮಾರುನಿಧನ by Suddi UdayaAugust 31, 2024August 31, 2024 Share0 ಕಳೆಂಜ: ಇಲ್ಲಿಯ ಕಲ್ಲೇರಿಮಾರು ನಿವಾಸಿ ಸಂಜೀವ ಗೌಡ (64ವ) ಅವರು ಅಲ್ಪ ಕಾಲದ ಅಸೌಖ್ಯದಿಂದ ಬಳಲಿ ಆ.31ರಂದು ಸಂಜೆ 5ಗಂಟೆಗೆ ಸ್ವಗೃಹದಲ್ಲಿ ನಿಧನರಾದರು.ಮೃತರು ಪತ್ನಿ, 2 ಹೆಣ್ಣು, 1ಗಂಡು ಮಕ್ಕಳು ಹಾಗೂ ಬಂಧು-ವರ್ಗದವರನ್ನು ಅಗಲಿದ್ದಾರೆ. Share this:PostPrintEmailTweetWhatsApp