ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಇದರ ವತಿಯಿಂದ 549 ಸೇವಾ ಯೋಜನೆಯಾಗಿ ಶ್ರೀ ಶಾರದಾ ಅಂದರ ಗೀತ ಗಾಯನ ಕಾಲ ಸಂಘ ( ರಿ) ಇವರು ವರ್ಷಗಳಿಂದ ಒಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಈ ಸಂಸ್ಥೆಯಲ್ಲಿ ಒಟ್ಟು 15 ಜನ ಅಂದ ಕಲಾವಿದರಿದ್ದಾರೆ. ಇವರಿಗೆ ಈಗ ಕಾರ್ಯಕ್ರಮವಿಲ್ಲದೆ ಯಾವುದೇ. ಸಹಾಯದ ನಿರೀಕ್ಷೆ ಇಲ್ಲದನ್ನ ಅರಿತ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಇವರ ವತಿಯಿಂದ 15000 ಸಾವಿರ ರೂಪಾಯಿಗಳು ರಾಜ ಕೇಸರಿ ಸದಸ್ಯರ ಮತ್ತು ದಾನಿಗಳ ಮುಖಾಂತರ ಹಸ್ತಾಂತರಿ
ಸಲಾಯಿತು
ಈ ಸಂದರ್ಭದಲ್ಲಿ. ರಾಜ ಕೇಸರಿ ಸಂಘಟನೆಯ. ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ, ಕೋಶಾಧಿಕಾರಿಯ ಸಂತೋಷ್ ಉಜಿರೆ ಕ್ರೀಡಾ ಕಾರ್ಯದರ್ಶಿಯಾದ ಕಿಶನ್ ಲಾಯಿಲಾ..ಸದಸ್ಯರಾದ. ಶ್ರೀನಿವಾಸ್ ಗೌಡ. ಉಪಸ್ಥಿತರಿದ್ದರು

previous post