September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ : ಬೆಳ್ತಂಗಡಿ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

ಬೆಳ್ತಂಗಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ಆ.28 ರಂದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿಯಲ್ಲಿ ಜರಗಿತು.

ಇದರಲ್ಲಿ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ಇಲ್ಲಿಯ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ. ಅಲ್ಲದೆ ಕ್ಲಸ್ಟರ್ ಮಟ್ಟದ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.


ಬಹುಮಾನಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಾದ ಹಿರಿಯ ವಿಭಾಗ ಇಂಗ್ಲಿಷ್ ಕಂಠಪಾಠ-ನಿಧಿಶಾ (ಪ್ರಥಮ), ಹಿಂದಿ ಕಂಠಪಾಠ-ಪ್ರಸ್ತುತಿ (ಪ್ರಥಮ),ಭಕ್ತಿಗೀತೆ-ಜನೇಶ್ ಜೆ ಎಂ (ಪ್ರಥಮ), ಕಥೆ ಹೇಳುವುದು-ದಿಶಾ ಡಿ ಎ (ಪ್ರಥಮ), ಅಭಿನಯ ಗೀತೆ- ಅನಘ ಎ. ಜೆ (ಪ್ರಥಮ), ಚಿತ್ರಕಲೆ- ಮೋಕ್ಷ (ದ್ವಿತೀಯ), ಕ್ಲೇ ಮೋಡೆಲ್- ದಿಶಾ ಡಿ ಎ (ದ್ವಿತೀಯ), ಕವನ ವಚನ- ನಿಧಿಶಾ (ತೃತೀಯ)
ಕಿರಿಯ ವಿಭಾಗ :-ಇಂಗ್ಲಿಷ್ ಕಂಠಪಾಠ- ಖುಷಿ ಬಂಗೇರ (ಪ್ರಥಮ), ಕನ್ನಡ ಕಂಠಪಾಠ- ಆಧ್ಯಾ ಆರ್ (ಪ್ರಥಮ), ದೇಶಭಕ್ತಿ ಗೀತೆ- ಆಧ್ಯಾ ಹೆಚ್ (ಪ್ರಥಮ), ಚಿತ್ರಕಲೆ -ಭಾನ್ವಿ ಎಸ್ (ದ್ವಿತೀಯ), ಧಾರ್ಮಿಕ ಪಠಣ ಸಂಸ್ಕೃತ-ವೇದವ್ಯಾಸ (ದ್ವಿತೀಯ), ಧಾರ್ಮಿಕ ಪಠಣ ಅರಬಿಕ್ – ಹನಿಯಾ ಫಾತಿಮಾ (ದ್ವಿತೀಯ), ಕಥೆ ಹೇಳುವುದು- ಆದ್ಯ ಆರ್ ( ದ್ವಿತೀಯ), ಅಭಿನಯ ಗೀತೆ- ನಮ್ಯ ಶೆಟ್ಟಿ (ದ್ವಿತೀಯ), ಭಕ್ತಿ ಗೀತೆ- ಆದ್ಯ ಹೆಚ್ (ತೃತೀಯ). ಇವರುಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Related posts

ಉಜಿರೆ ಶ್ರೀ ಧ.ಮಂ. ಆಂ.ಮಾ. (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಕಾರು ಅಪಘಾತ: ಉಜಿರೆಯ ಸರೋಜಿನಿ ಶೆಟ್ಟಿ ಮೃತ್ಯು

Suddi Udaya

ಬೆಳ್ತಂಗಡಿ: ಸರಕಾರಿ ಪ್ರಥಮ‌ದರ್ಜೆ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಹಬ್ಬ ಅವಿನ್ಯ- 2025

Suddi Udaya

ಉಜಿರೆ: ಕಾಲೇಜು ರೋಡಿನ ಡಿವೈಡರಿಗೆ ಗುದ್ದಿದ ಕಾರು- ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

Suddi Udaya

ಮೇಲಂತಬೆಟ್ಟು: ಕಜೆ ಮನೆಯಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

Suddi Udaya

ಮಡಂತ್ಯಾರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಗ್ರಾಹಕರ ಸಭೆ

Suddi Udaya
error: Content is protected !!