ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವೇಣೂರು : ಹಂದೇವು ಮನೆಯ ಶ್ರೀಮತಿ ವೀರಮ್ಮ ದೇವಾಡಿಗ ನಿಧನ by Suddi UdayaSeptember 3, 2024September 3, 2024 Share0 ವೇಣೂರು ಗ್ರಾಮದ ಹಂದೇವು ಮನೆಯ ದಿ| ನಾರಾಯಣ ದೇವಾಡಿಗ ರವರ ಪತ್ನಿ ಶ್ರೀಮತಿ ವೀರಮ್ಮ ದೇವಾಡಿಗ (93ವ) ರವರು ಸೆ.1 ರಂದು ನಿಧನರಾಗಿದ್ದಾರೆ. ಮೃತರು ಮಕ್ಕಳಾದ ರಾಮದೇವಾಡಿಗ, ಗಂಗಾಧರ ದೇವಾಡಿಗ, ಲೋಕಮ್ಮ, ಮಾಲತಿ, ಆನಂದ ದೇವಾಡಿಗ, ಹರೀಶ್, ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp