April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮುಂಡೂರುಪಳಿಕೆ ಹಾಲು ಉತ್ಪಾದಕರ ಘಟಕ ಉದ್ಘಾಟನೆ

ಕೊಕ್ಕಡ : ಪಟ್ಟೂರು ಹಾಲು ಉತ್ಪಾದಕರ ಸಹಕಾರಿ ಸಂಘ ನಿ. ಇದರ ಅಂಗ ಸಂಸ್ಥೆ ಮುಂಡೂರ್ ಪಳಿಕೆ ಹಾಲು ಉತ್ಪದಕರ ಘಟಕ ಇದರ ಉದ್ಘಾಟನೆಯನ್ನು ಸುರೇಶ್ ಭಟ್ ತೆಂಕುಬೈಲು ದೀಪ ಬೆಳಗಿಸುವ ಮೂಲಕ ಸೆ.6ರಂದು ಉದ್ಘಾಟಿಸಿದರು.

ಈ ವೇಳೆ ದ ಕ. ಹಾಲು ಒಕ್ಕೂಟದ ವಿಸ್ತರಣಾ ಅಧಿಕಾರಿ ರಾಜೇಶ್ ಕಾಮತ್, ತಿಮ್ಮಪ್ಪಶೆಟ್ಟಿ ಪಟ್ಟೂರು ಹಾಲು ಘಟಕದ ಅಧ್ಯಕ್ಷರು. ಶ್ರೀಮತಿ ಸುಗಂಧಿ, ಪಟ್ಟೂರು ಘಟಕದ ಕಾರ್ಯದರ್ಶಿ, ಹರೀಶ್ ಗುಂಡಿಲೆ, ಪ್ರವೀಣ್ ಶೆಟ್ಟಿ ಪಟ್ಟೂರು, ವಿಶ್ವನಾಥ ಕಕ್ಕುದೊಲಿ ಕೊಕ್ಕಡ ಗ್ರಾಮ ಪ. ಸದಸ್ಯ. ವಿಠಲ ಗೌಡ ತೆಂಕುಬೈಲ್, ವಸಂತ ಫಿತಿಲಕೋಡಿ., ಶಶಿಧರ ಬದಿಜಾಲು ಉಪಸ್ಥಿತರಿದ್ದು ಶುಭಹಾರೈಸಿದರು.

ಈ ಸಂದರ್ಭ ಗಣ್ಯರನ್ನು ಮತ್ತು ಊರಿನ ನಾಗರಿಕರನ್ನು ವಿಠಲ ತೆಂಕುಬೈಲು ಸ್ವಾಗತಿಸಿದರು. ಉದ್ಘಾಟಕರು ಪ್ರಸ್ತವಿಕ ಭಾಷಣ ಮಾಡಿದರು. ದ ಕ.ಹಾಲು ಒಕ್ಕೂಟದ ವಿಸ್ತರಣಾ ಅಧಿಕಾರಿ ಹೈನುಗಾರಿಕೆಯ ಬಗ್ಗೆ ಮಾತನಾಡಿದರು. ರಾಮಕುಸುಮ ಎಸ್ಟೇಟ್ ನ ಮಾಲಕರು ಶುಭ ಹಾರೈಸಿದರು.

ಪ್ರಾರಂಭದ ಮೊದಲ್ಲೇ ದಿನವೇ ಸುಮಾರು 10ಜನ ಘಟಕಕ್ಕೆ ಹಾಲು ತಂದರುಹಾಗೇನೇ ಊರಿನ ನಾಗರಿಕರು ಈ ಸಂದರ್ಭ ಹಾಜರಿದ್ದರು.

Related posts

ನೆರಿಯ ಆಲಂಗಾಯಿಗೆ ರೂ.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ವಾಲ್ಮೀಕಿ ಆಶ್ರಮ ಶಾಲೆಗೆ ಶಿಲಾನ್ಯಾಸ

Suddi Udaya

ನ.10 ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ರೆಖ್ಯದಲ್ಲಿ ಮೊಳಗಲಿದೆ ಹಿಂದುತ್ವದ ಘರ್ಜನೆ

Suddi Udaya

ವೇಣೂರು: ಲಯನ್ಸ್ ಕ್ಲಬ್ ನ ಅಧ್ಯಕ್ಷರಾಗಿ ನಿರಂಜನ್ ಕೆ.ಎಸ್, ಕಾರ್ಯದರ್ಶಿಯಾಗಿ ದಯಾನಂದ ಭಂಡಾರಿ ಆಯ್ಕೆ

Suddi Udaya

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದಲ್ಲಿ ಸಂಕ್ರಾಂತಿ ಪೂಜೆ: 3 ಸಾವಿರ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆಯ ಅರ್ಜಿ ಫಾರಂ ವಿತರಣೆ

Suddi Udaya

ಮುಗಳಿ ಬ್ರಹ್ಮ ಕ್ಷೇತ್ರ ದೇವರ ಸನ್ನಿಧಿ ಬಸದಿ ಒಳಗೆ ನುಗ್ಗಿದ್ದ ನೀರು

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯ ವತಿಯಿಂದ ಹೊಸವರ್ಷದ ಪ್ರಯುಕ್ತ ಸೌಹಾರ್ದ ಕೂಟ

Suddi Udaya
error: Content is protected !!