23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಪಿ.ಎಂ.ಶ್ರೀ ಸ.ಉ.ಪ್ರಾ.ಶಾಲೆ ಬಜಿರೆ

ವೇಣೂರು: ಬಜಿರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯು ಸ.ಉ.ಪ್ರಾ.ಶಾಲೆ ಹೊಕ್ಕಾಡಿಗೋಳಿಯಲ್ಲಿ ಜರುಗಿದ್ದು, ಪಿ.ಎಂ.ಶ್ರೀ ಸ.ಉ.ಪ್ರಾ.ಶಾಲೆ ಬಜಿರೆಯು ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.


ಕಿರಿಯ ವಿಭಾಗ: ಭಕ್ತಿಗೀತೆ ವೈಷ್ಣವಿ ಪ್ರಥಮ, ಕನ್ನಡ ಕಂಠಪಾಠ ರಚಿತಾ ಪ್ರಥಮ, ಚಿತ್ರಕಲೆ ತೃಷಾ ಜೆ. ಪ್ರಥಮ, ಕಥೆ ಹೇಳುವುದು ಮೋಕ್ಷ ಪ್ರಥಮ, ದೇಶಭಕ್ತಿಗೀತೆ ವೈಷ್ಣವಿ ಪ್ರಥಮ, ಧಾರ್ಮಿಕ ಪಠಣ ತೃಷಾ ಜೆ. ತೃತೀಯ, ಅಭಿನಯ ಗೀತೆ ಪೂರ್ವಿ ಪಿ. ಹೆಗ್ಡೆ ತೃತೀಯ, ಇಂಗ್ಲೀಷ್ ಕಂಠಪಾಠ ವರ್ಷಿತ್ ವಿ.ಆರ್. ತೃತೀಯ, ಛದ್ಮವೇಷ ಸಮರ್ಥ್ ಪಿ.ಎಸ್. ತೃತೀಯ ಸ್ಥಾನ ಪಡೆದಿದ್ದಾರೆ.


ಹಿರಿಯ ವಿಭಾಗ: ಹಿಂದಿ ಕಂಠಪಾಠ ಸಿಂಚನ್ ಎಸ್. ಪ್ರಥಮ, ಮಿಮಿಕ್ರಿ ಪ್ರಜ್ವಲ್ ಪ್ರಥಮ, ಪ್ರಬಂಧ ಹಿತಶ್ರೀ ರೈ ಪ್ರಥಮ, ದೇಶಭಕ್ತಿಗೀತೆ ಸ್ಪಂದನಾ ಜೆ. ಪ್ರಥಮ, ಕನ್ನಡ ಕಂಠಪಾಠ ಕ್ಷಮ ದ್ವಿತೀಯ, ಅಭಿನಯ ಗೀತೆ ರಾಜಶ್ರೀ ಆಚಾರ್ಯ ದ್ವಿತೀಯ, ಧಾರ್ಮಿಕ ಪಠಣ ಸಾತ್ವಿಕ್ ಹೆಗ್ಡೆ ದ್ವಿತೀಯ, ಆಶುಭಾಷಣ ದಕ್ಷಾ ಡಿ.ಪಿ. ದ್ವಿತೀಯ, ಕ್ಲೇ ಮೋಡೆಲಿಂಗ್ ಪ್ರಜ್ವಲ್ ದ್ವಿತೀಯ ಬಹುಮಾನಗಳನ್ನು ಪಡೆದಿದ್ದಾರೆ.

Related posts

ಅಳದಂಗಡಿ: ಸುರೇಶ್ ಪೂಜಾರಿ ಅಭಿಮಾನಿ ಬಳಗದಿಂದ ಸಮಾಜಮುಖಿ ಕಾರ್ಯ: ಕರಂಬಾರು ಗ್ರಾಮದ ಲಲಿತಾ ಪೂಜಾರಿಯವರಿಗೆ ಆರೋಗ್ಯ ನಿಧಿ ಹಸ್ತಾಂತರ

Suddi Udaya

ಕಡಿರುದ್ಯಾವರ ಶಾಲಾ ಹಿಂಭಾಗದ ಗುಡ್ಡಕ್ಕೆ ಬೆಂಕಿ

Suddi Udaya

ಗೇರುಕಟ್ಟೆ: ಪ್ರಗತಿಪರ ಕೃಷಿಕ ಕಲ್ಕುರ್ಣಿ ಪೆರ್ನು ಗೌಡ ನಿಧನ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾಗಿ ರಂಜಿತ್ ಹೆಚ್ ಡಿ ಬಳಂಜ

Suddi Udaya

ಬೆಳ್ತಂಗಡಿ ಎಸ್ ಡಿ ಎಮ್ ಶಾಲೆಯಲ್ಲಿ ಸ್ಕೌಟ್ಸ್ ಗೈಡ್ಸ್ ಗಳ ಬೇಸಿಗೆ ಶಿಬಿರ

Suddi Udaya

ಬೆಳ್ತಂಗಡಿ ಮಹಿಳಾ ವೃಂದದಲ್ಲಿ ಮಕ್ಕಳ ದಿನಾಚರಣೆ

Suddi Udaya
error: Content is protected !!