ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಗೇರುಕಟ್ಟೆ: ಕೊರಂಜ ನಿವಾಸಿ ದೇವಕಿ ಆಳ್ವ ನಿಧನ by Suddi UdayaSeptember 10, 2024September 10, 2024 Share0 ಗೇರುಕಟ್ಟೆ: ಕೊರಂಜದ ನಿವಾಸಿ ದೇವಕಿ ಆಳ್ವ (66ವ ) ಇವರು ಸೆ.9ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಪತಿ ಗೋಪಾಲಕೃಷ್ಣ ಆಳ್ವ, ಓರ್ವ ಪುತ್ರ ವಿಭುದೇಂದ್ರ, ಓರ್ವ ಪುತ್ರಿ ಸುರಕ್ಷಾ, ಅಳಿಯ, ಸೊಸೆ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ Share this:PostPrintEmailTweetWhatsApp