ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಡ ಗ್ರಾ.ಪಂ. ಉಪಾಧ್ಯಕ್ಷ ದಿವಾಕರ ಪೂಜಾರಿ ರಾಜೀನಾಮೆ by Suddi UdayaSeptember 13, 2024September 13, 2024 Share0 ನಡ : ಇಲ್ಲಿಯ ಗ್ರಾ.ಪಂ ಉಪಾಧ್ಯಕ್ಷ ದಿವಾಕರ ಪೂಜಾರಿ ರವರು ವೈಯಕ್ತಿಕ ಕಾರಣದಿಂದ ಗ್ರಾ.ಪಂ. ನ ಉಪಾಧ್ಯಕ್ಷ ಸ್ಥಾನಕ್ಕೆ ಇಂದು (ಸೆ.13) ರಾಜೀನಾಮೆ ನೀಡಿದ್ದಾರೆ. ಇವರು ಕಳೆದ 2 ವರ್ಷದಿಂದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. Share this:PostPrintEmailTweetWhatsApp