ಗ್ರಾಮಾಂತರ ಸುದ್ದಿಚಿತ್ರ ವರದಿವರದಿಶಿಬಾಜೆ: ತುಂಬತ್ತಾಜೆ ನಿವಾಸಿ ಲೀಲಮ್ಮ ನಿಧನ by Suddi UdayaSeptember 14, 2024September 14, 2024 Share0 ಶಿವಾಜಿ: ತುಂಬತ್ತಾಜೆ ನಿವಾಸಿ ಪಿಲಿಪೋಸ್ ರವರ ಪತ್ನಿ ಲೀಲಮ್ಮ (65ವ) ಸೆ.14ರಂದು ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮದ್ಯೆ ಕೊನೆಯುಸಿರೆಳೆದಿದ್ದಾರೆ. ಮೃತರು ಮಕ್ಕಳಾದ ಪ್ರವೀಣ್ ಟಿ.ಪಿ, ಪ್ರಿಮಾ, ಪ್ರಿನ್ಸಿ, ಪ್ರಿಯ, ಪ್ರೀತಿ ಹಾಗೂ ಬಂಧುವರ್ಗವನ್ನು ಅಗಲಿದ್ದಾರೆ. Share this:PostPrintEmailTweetWhatsApp