ವೇಣೂರು: ನಿಟ್ಟಡೆ ಗ್ರಾಮದ ಅಮೈ ದೇವಿಪ್ರಸಾದ್ ಮನೆಯ ಆನಂದ ಪೂಜಾರಿ (77ವ) ರವರು ಸೆ.16 ರಂದು ನಿಧನರಾಗಿದ್ದಾರೆ.
ಮೃತರು ಲೀಲಾವತಿ, ಪುತ್ರಿಯರಾದ ಶ್ರೀಮತಿ ವಸುಧಾ, ಶ್ರೀಮತಿ ರೇಖಾ, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.