ನಿಧನನ್ಯಾಯತರ್ಪು ಗ್ರಾಮದ ಮೋನಪ್ಪ ಗೌಡ ನಿಧನ by Suddi UdayaSeptember 18, 2024September 18, 2024 Share0 ನ್ಯಾಯತರ್ಪು : ನ್ಯಾಯತರ್ಪು ಗ್ರಾಮದ ನಿವಾಸಿ ಮೋನಪ್ಪ ಗೌಡ ( 63 ವರ್ಷ) ಅಲ್ಪಕಾಲದ ಅನಾರೋಗ್ಯದಿಂದ ಬಳಲಿ ಸೆ.17 ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಸುಂದರಿ,ಇಬ್ಬರು ಪುತ್ರಿಯರು,ಸಹೋದರ,ಸಹೋದರಯರು, ಬಂಧುಗಳವನ್ನು ಅಗಲಿದ್ದಾರೆ. Share this:PostPrintEmailTweetWhatsApp