ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಕುತ್ಲೂರು: ಪೊಯ್ಯೆಲಡ್ಡ ನಿವಾಸಿ ಬಾಬು ಪೂಜಾರಿ ನಿಧನ by Suddi UdayaSeptember 20, 2024September 20, 2024 Share0 ಕುತ್ಲೂರು: ಇಲ್ಲಿಯ ಪೊಯ್ಯೆಲಡ್ಡ ನಿವಾಸಿ, ಕೃಷಿಕರಾದ ಬಾಬು ಪೂಜಾರಿ (96ವ) ರವರು ಸೆ.19ರಂದು ನಿಧನರಾದರು. ಮೃತರು ಪುತ್ರರಾದ ಶೇಖರ, ರಾಜು, ಆನಂದ, ಪುತ್ರಿ ಮೋಹಿನಿ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. Share this:PostPrintEmailTweetWhatsApp