April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗುರುವಾಯನಕೆರೆ: ಶ್ರೀಮತಿ ಶಾಂತಾ ಪ್ರಭು ನಿಧನ

ಗುರುವಾಯನಕೆರೆಯ ನಿವಾಸಿ ದಿವಂಗತ ಪದ್ಮನಾಭ ಪ್ರಭು ಇವರ ಪತ್ನಿ ಶ್ರೀಮತಿ ಶಾಂತಾ ಪ್ರಭು (80ವರ್ಷ) ರವರು ತಮ್ಮ ಕಕ್ಕಿಂಜೆಯ ಕಿರಿಯ ಮಗಳಾದ ಶ್ರೀಮತಿ ಜಯ ಕಾಮತ್ ಇವರ ಮನೆಯಲ್ಲಿ ಸೆ.20 ರಂದು ವಯೋಸಹಜವಾಗಿ ನಿಧನ ಹೊಂದಿದರು.

ಮೃತರು ಪುತ್ರಿಯರಾದ ಗುರುವಾಯನಕೆರೆ ವಿವಿದೋದ್ದೇಶ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸ್ಮಿತಾ ಎನ್ ಪೈ (ವಿಜಯಾ ಪ್ರಭು), ಶ್ರೀಮತಿ ಭಾರತಿ ಕಾಮತ್, ಶ್ರೀಮತಿ ಜಯ ಕಾಮತ್, ಓರ್ವ ಪುತ್ರ ನಾಗೇಶ್ ಪ್ರಭು ಮತ್ತು ಬಂಧು ಬಳಗದವರನ್ನು ಅಗಲಿದ್ದಾರೆ.

Related posts

ಬೆನಕ ರಜತ ಸಂಭ್ರಮ ಲಾಂಛನ ಅನಾವರಣ

Suddi Udaya

ಬಂದಾರು : ಹಲವು ಮಂದಿ ಕಾಂಗ್ರೆಸ್‌ ಪ್ರಮುಖರು ಬಿಜೆಪಿ ‌ಸೇರ್ಪಡೆ

Suddi Udaya

ಕುವೆಟ್ಟು ಮತ್ತು ಕಣಿಯೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶ: ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟರಿಂದ ಏಕನಾಥ ಶೆಟ್ಟಿ ಪ್ರತಿಮೆಗೆ ಮಾಲಾರ್ಪಣೆ

Suddi Udaya

ಶಿಶಿಲ ಗ್ರಾ.ಪಂ ನಲ್ಲಿ ಕಸ್ತೂರಿರಂಗನ್ ವಿರೋಧಿಸುವ ಬಗ್ಗೆ ಪೂರ್ವಭಾವಿ ಸಭೆ

Suddi Udaya

ಪಾರೆಂಕಿ ಶ್ರೀ ವಿದ್ಯಾಸರಸ್ವತಿ ಭಜನಾ ಮಂಡಳಿಯಿಂದ ಭಜಕ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಭೇಟಿ

Suddi Udaya
error: Content is protected !!