April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಲೋಬೊ ಮೋಟಾರ್ಸ್ ನಲ್ಲಿ ಜೂಫಿಟರ್ 113 ಸಿಸಿ ಸ್ಕೂಟಿ, ಮಾರುಕಟ್ಟೆಗೆ ಬಿಡುಗಡೆ

ಬೆಳ್ತಂಗಡಿ:ಸ್ಕೂಟಿಯಲ್ಲಿ ಪ್ರಸಿದ್ಧವಾದ ಟಿವಿಸ್ ಜೂಫಿಟರ್ 113 cc ಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು ಬೆಳ್ತಂಗಡಿ ಲೋಬೋ ಮೋಟಾರ್ಸ್ ನಲ್ಲಿ ಲಭ್ಯವಿದೆಯೆಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸ್ಕೂಟಿ ಆಕರ್ಷಕ ವಿನ್ಯಾಸಗಳೊಂದಿಗೆ ವಾಹನ ಪ್ರಿಯರ ಮೆಚ್ಚುಗೆ ಗಳಿಸಿದೆ.ಸುಮಾರು 30ಕ್ಕೂ ಹೆಚ್ಚಿನ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮುಖ್ಯವಾಗಿ ಫ್ರಂಟ್ ಹಾಗೂ rear LED ಲೈಟ್, ದೂರ Led DRL, ವಿಶಾಲವಾದ ಸೀಟ್ ಹಾಗೂ ಸ್ಟೋರೇಜ್ space, ಸ್ಮಾರ್ಟ್ ಕನೆಕ್ಟ್ Navigation & voice assist, 10% extra mileage, 12“ alloy wheels, Body balance technology, Emergency Brake warning, front Fuel filling,ಮೊಬೈಲ್ ಚಾರ್ಜರ್, ಡಿಜಿಟಲ್ ಮೀಟರ್ ನೊಂದಿಗೆ ಒಳಗೊಂಡಿದೆ.

ದಸರಾ ಹಬ್ಬಗಳ ಸಂಭ್ರಮದಲ್ಲಿ ಈ ಆಕರ್ಷಕ ಸ್ಕೂಟಿ ಖರೀದಿಸಲು ಇದೊಂದು ಸುವರ್ಣವಕಾಶವಾಗಿದೆ. ಮೊದಲ ಗ್ರಾಹಕಾರದ ರೋನಾಲ್ಡ್ ಡಿ. ಮೆಲ್ಲೋರವರಿಗೆ ಈ ಆಕರ್ಷಕ ಸ್ಕೂಟಿಯನ್ನು ಹಸ್ತಾಂತರಿಸಲಾಯಿತು.

ಹೆಚ್ಚಿನ ವಿವರಗಳಿಗೆ ಲೋಬೋ ಮೋಟಾರ್ಸ್ ಬೆಳ್ತಂಗಡಿ ಹಾಗೂ ಮಡಂತ್ಯಾರ್ ಮಳಿಗೆಗೆ ಭೇಟಿ ನೀಡಿ ಬುಕ್ಕಿಂಗ್ ಮಾಡಲು ಅವಕಾಶವಿದೆ ಎಂದು ಪ್ರಕಟಣೆ ಯಲ್ಲಿ ತಿಳಿಸಲಾಗಿದೆ.

Related posts

ಶಿಶಿಲ: ಚಿಕನ್ ಸೆಂಟರ್ ಶುಭಾರಂಭ

Suddi Udaya

ಫೆ.3: ಬೆಳ್ತಂಗಡಿ ಆರ್.ಜೆ. ಫ್ರೆಂಡ್ಸ್ ಕ್ಲಬ್ ಕಲ್ಲಗುಡ್ಡೆ ಆಶ್ರಯದಲ್ಲಿ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

Suddi Udaya

ಮಚ್ಚಿನ: ಸರಕಾರಿ ಪ್ರೌಢಶಾಲೆಯಲ್ಲಿ ಪೋಷಕರ ಸಭೆ

Suddi Udaya

ಶಿರ್ಲಾಲು: ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ಹಾಗೂ ಹಗ್ಗಜಗ್ಗಾಟ ಪಂದ್ಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ನಾಲ್ಕೂರು : ಕುದ್ರೋಟ್ಟು ಮುಖ್ಯ ರಸ್ತೆಯಲ್ಲಿ ಪ್ರತ್ಯಕ್ಷವಾದ ಕಾಡುಕೋಣಗಳ ಹಿಂಡು

Suddi Udaya

ಉಜಿರೆ : ಎಸ್. ಡಿ. ಎಂ. ಪದವಿ ಪೂರ್ವ ಕಾಲೇಜಿನಲ್ಲಿ ರೋವರ್ಸ್ ರೇಂಜರ್ಸ್ ವಿದ್ಯಾರ್ಥಿಗಳಿಗೆ ಒಂದು ದಿನದ ಪುನಶ್ಚೇತನ ಶಿಬಿರ

Suddi Udaya
error: Content is protected !!