25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಓಡಿಲ್ನಾಳ : ಭದ್ರಕಜೆ ಯುವಶಕ್ತಿ ಫ್ರೆಂಡ್ಸ್ ನೂತನ ಪದಾಧಿಕಾರಿಗಳ ಆಯ್ಕೆ

ಓಡಿಲ್ನಾಳ: ಯುವಶಕ್ತಿ ಫ್ರೆಂಡ್ಸ್ ಭದ್ರಕಜೆ (ರಿ)ಓಡಿಲ್ನಾಳ ಇದರ ನೂತನ ಪದಾಧಿಕಾರಿಗಳ ಆಯ್ಕೆಯು ಸೆ. 26ರಂದು ನಡೆಯಿತು.

ಗೌರವಾಧ್ಯಕ್ಷರಾಗಿ ಹರೀಶ್ ನಾಯ್ಕ್, ನಾನಾಡಿ, ಅಧ್ಯಕ್ಷರಾಗಿ ದೀಕ್ಷಿತ್ ಪ್ರಭು, ಹಂಕತಿಲ್ ಕೋಶಾಧಿಕಾರಿಯಾಗಿ ಯಶೋದರ ನಾಯ್ಕ್, ಹಂಕತಿಲ್, ಉಪಾಧ್ಯಕ್ಷರಾಗಿ ರಾಜೇಶ್ ನಾಯ್ಕ್, ನಾನಾಡಿ, ರಕ್ಷಿತ್ ಶೆಟ್ಟಿ, ಉಪ್ಪಡ್ಕ, ಕಾರ್ಯದರ್ಶಿಯಾಗಿ ಅಭಿರತ್ ಶೆಟ್ಟಿ, ಮುಡೈಲ್, ಜೊತೆ ಕಾರ್ಯದರ್ಶಿಯಾಗಿ ಸುಬ್ರಮಣ್ಯ ನಾಯಕ್, ನಾನಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ಅಶ್ವಥ್ ಪೂಜಾರಿ ಸುದೇಬೈಲ್,
ನಿತೇಶ್ ನಾಯ್ಕ್, ಹಂಕತಿಲ್, ಜಗದೀಶ್ ಶೆಟ್ಟಿ, ಕೊಲ್ಯ, ಸಂಸ್ಕೃತಿಕ ವಿಭಾಗದಲ್ಲಿ ಸುರೇಶ್ ನಾಯ್ಕ್ ಹಂಕತಿಲ್, ರಕ್ಷಿತ್ ಪೂಜಾರಿ ಮೈರಾಲ್ಕೆ, ವಾರ್ಷಿಕ ಕಾರ್ಯಕ್ರಮ ನಿರ್ವಹಣೆಯಲ್ಲಿ ರಾಕೇಶ್ ಶೆಟ್ಟಿ ಕೊರ್ಯಾರ್, ಅಜಿತ್ ಪೂಜಾರಿ ಸುದೇಬೈಲ್, ಮಾಧ್ಯಮ ಸಲಹೆಗಾರರಾಗಿ ಸುಬ್ರಮಣ್ಯ ನಾಯಕ್ ನಾನಾಡಿ ಇವರುಗಳು ಆಯ್ಕೆಯಾಗಿದ್ದಾರೆ.

Related posts

ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ವೇಣೂರು ಪೊಲೀಸರು

Suddi Udaya

ಕನ್ಯಾಡಿ: ಕುರ್ಮಾಣಿಯ ಮಹಿಳೆ ನೇಣು ಬಿಗಿದು ಆತ್ಮಹತ್ಯೆ

Suddi Udaya

ಕನ್ಯಾಡಿ 2 ಸ.ಉ.ಹಿ.ಪ್ರಾ. ಶಾಲೆಯಲ್ಲಿ ಬೇಸಿಗೆ ಶಿಬಿರದ ಸಮಾರೋಪ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಿಕ್ಷಕರಿಗೆ ‘ಫೋನೆಟಿಕ್ಸ್ ಇನ್ ಆಕ್ಷನ್: ಎಂಗೇಜಿಂಗ್ ಯಂಗ್ ಮೈಂಡ್ಸ್’ ಕಾರ್ಯಾಗಾರ

Suddi Udaya

ಅರಸಿನಮಕ್ಕಿ: ಕಾಪಿನಡ್ಕ ನಿವಾಸಿ ತಿಮ್ಮಪ್ಪ ಶೆಟ್ಟಿಗಾರ್ ನಿಧನ

Suddi Udaya

ಕಬ್ಬಡ್ಡಿ ಪಂದ್ಯಾಟ: ಸ.ಉ.ಹಿ.ಪ್ರಾ. ಶಾಲೆ ಬರೆಂಗಾಯ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!