ಅ.3-11: ಧರ್ಮಸ್ಥಳದಲ್ಲಿ ನವರಾತ್ರಿ ವೈಭವ

Suddi Udaya

ಉಜಿರೆ: ನವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಅಕ್ಟೋಬರ್ 3 ರಿಂದ 11 ರ ವರೆಗೆ ಪ್ರವಚನ ಮಂಟಪದಲ್ಲಿ ಪ್ರತಿದಿನ ಸಂಜೆ ಗಂಟೆ 6 ರಿಂದ 9 ರ ವರೆಗೆ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.


ಅ. 3 ರಂದು ಕುಮಾರಿ ಸುಪ್ರಿಯಾ ಕೋರ್ನಾಯ, ಧರ್ಮಸ್ಥಳ (ಶಾಸ್ತ್ರಿಯ ಸಂಗೀತ). ಅ. 4 ಡಾ. ಕಿರಣ್‌ಕುಮಾರ್ ಮತ್ತು ಬಳಗ, ಗಾನಸಿರಿ ಕಲಾಕೇಂದ್ರ, ಪುತ್ತೂರು (ಭಕ್ತಿಗೀತೆಗಳ ಗಾಯನ), ಅ. 5: ಕುಮಾರಿ ಶ್ರದ್ಧಾಕೋಟೆ, ಪದ್ಮುಂಜ, ಬೆಳ್ತಂಗಡಿ (ಶಾಸ್ತ್ರಿಯ ಸಂಗೀತ). ಅ. 6: ಕುಮಾರಿ ತನುಶ್ರೀ, ಮಂಗಳೂರು (ಸುಗಮಸಂಗೀತ). ಅ. 7: ರಕ್ಷಣ್ ಜಿ. ರಾವ್, ಕನ್ಯಾಡಿ, ಧರ್ಮಸ್ಥಳ (ಭಕ್ತಿಸಂಗೀತ). ಅ. 8: ಮಂಗಳೂರು ಶ್ರೀಪ್ರಿಯಾ ಪರಕ್ಕಜೆ, ಮತ್ತು ಕುಮಾರಿ ಸಿಂಚನಲಕ್ಷ್ಮಿ ಗುರುವಾಯನಕೆರೆ (ಭಕ್ತಿಸಂಗೀತ), ಅ. 9: ಕುಮಾರಿ ಪ್ರಸೀದಾರಾವ್ ಮತ್ತು ಬಳಗ, ಕನ್ಯಾಡಿ, ಧರ್ಮಸ್ಥಳ (ಭಕ್ತಿಗೀತೆಗಳು). ಅ. 10 ಕುಮಾರಿ ಆತ್ರೇಯಿಕೃಷ್ಣ ಮತ್ತು ಕುಮಾರಿ ಮಹತಿ, ಕಾರ್ಕಳ (ಶಾಸ್ತ್ರಿ ಯಸಂಗೀತ ಮತ್ತು ವಯಲಿನ್). ಅ. 11: ಕುಮಾರಿ ದಿವ್ಯಾನಿಧಿ ರೈ, ಬಂಟ್ವಾಳ, ಅರ್ಚನಾ ಕುಲಕರ್ಣಿ, ಬೆಂಗಳೂರು (ಸಂಗೀತ). ಕಾರ್ಯಕ್ರಮ ನಡೆಯಲಿದೆ.

Leave a Comment

error: Content is protected !!