ಕೊಕ್ಕಡ: ಇಲ್ಲಿಯ ಹೊಸೊಕ್ಲು ಗೋಪಾಲ ಗೌಡರವರ ಮನೆಯಲ್ಲಿ ಬೃಹತ್ ಗಾತ್ರದ ಶಂಖಪಾಲ ಹಾವು ಪತ್ತೆಯಾದ ಘಟನೆ ಸೆ.28 ರಂದು ನಡೆದಿದೆ.

ಸ್ಥಳೀಯ ನಿವಾಸಿಗಳಾದ ರಜನಿ ಹಾಗೂ ಸದಾನಂದ ರವರಿಂದ ಹಾವುನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು.