ಬೆಳ್ತಂಗಡಿ : ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದ ಬಳಿಯ ಕಾಮಧೇನು ನಿವಾಸಿ ಶಂಕರ್ ಹೆಗ್ಡೆ ರವರು ಹೃದಯಘಾತದಿಂದ ಇಂದು(ಸೆ.30) ನಿಧನರಾದರು.

ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ, ಮಕ್ಕಳು, ಬಂಧುವರ್ಗದವರನ್ನು ಅಗಲಿದ್ದಾರೆ.