25.7 C
ಪುತ್ತೂರು, ಬೆಳ್ತಂಗಡಿ
March 7, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿಸಂಘ-ಸಂಸ್ಥೆಗಳು

ಬೆಳ್ತಂಗಡಿ: ಬಂಟರ ಸಂಘದ ವಲಯ ಸಮಿತಿ ಸಾಮಾನ್ಯ ಸಭೆ ಹಾಗೂ ವಲಯ ಸಮಿತಿ ರಚನೆ

ಬೆಳ್ತಂಗಡಿ: ಬಂಟರ ಸಂಘ ಬೆಳ್ತಂಗಡಿ ಇದರ ವಲಯ ಸಮಿತಿ ಸಾಮಾನ್ಯ ಸಭೆ ಹಾಗೂ ವಲಯ ಸಮಿತಿ ರಚನೆಯು ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮಡಂತ್ಯಾರು ವಲಯ ಸಮಿತಿ ಗೌರವಾಧ್ಯಕ್ಷರಾಗಿ ವಿಠಲ ಶೆಟ್ಟಿ ಮೂಡಾಯೂರು, ಅಧ್ಯಕ್ಷರಾಗಿ ದಿವಾಕರ ಶೆಟ್ಟಿ ಕಂಗಿತ್ತಿಲ್, ಕಾರ್ಯದರ್ಶಿಯಾಗಿ ಹರ್ಷ ನಾರಾಯಣ ಶೆಟ್ಟಿ ನೆತ್ತರ, ಉಪಾಧ್ಯಕ್ಷರಾಗಿ ಪುರುಷೋತ್ತಮ ಶೆಟ್ಟಿ ಸೋಣಂದೂರು, ಕೋಶಾಧಿಕಾರಿಯಾಗಿ ಶ್ರೀಕಾಂತ ಶೆಟ್ಟಿ ಮುಂಡಾಡಿ, ಜೊತೆ ಕಾರ್ಯದರ್ಶಿಯಾಗಿ ಜಯರಾಮ ಶೆಟ್ಟಿ ಗುಜ್ಜೋಟ್ಟು, ಗ್ರಾಮ ಸಂಚಾಲಕರಾಗಿ ಪಡಂಗಡಿ ಗ್ರಾಮ: ಮುಕೇಶ್, ಶ್ರೀಮತಿ ಮೀನಾಕ್ಷಿ, ಗರ್ಡಾಡಿ ಗ್ರಾಮ: ಸುಂದರ ಶೆಟ್ಟಿ ಪಂಜಿನಡಾಯಿ, ಕರುಣಾಕರ ಶೆಟ್ಟಿ ರನ್ನಾಡಿ, ಜಗನ್ನಾಥ ಶೆಟ್ಟಿ ಉರ್ವತೋಡಿ, ಸೋಣಂದೂರು ಗ್ರಾಮ: ಜನಾರ್ದನ ಶೆಟ್ಟಿ, ಕೃಷ್ಣ ಶೆಟ್ಟಿ, ವಿನುತ್ ಶೆಟ್ಟಿ, ಮಾಲಾಡಿ ಗ್ರಾಮ: ರವಿಶಂಕರ ಶೆಟ್ಟಿ ಮುಡಾಯೂರು, ಮಂಜಯ ಶೆಟ್ಟಿ, ರತ್ನಾಕರ ಶೆಟ್ಟಿ ಮುಡಾಯೂರು, ಪಾರೆಂಕಿ ಗ್ರಾಮ ಕಿಶೋರ್ ಶೆಟ್ಟಿ ಮೂಡಯೂರು, ರಾಜಶೇಖರ ಶೆಟ್ಟಿ ಭಂಡಾರಿಗುಡ್ಡೆ, ಪ್ರವೀಣಚಂದ್ರ ಶೆಟ್ಟಿ ಪದೆನ್ಜಿಲ, ಕುಕ್ಕಳ ಗ್ರಾಮ: ರವಿರಾಜ ಶೆಟ್ಟಿ ಪಾತಿಲ, ರವೀಂದ್ರ ಶೆಟ್ಟಿ ಅನಿಲೆಡೆ, ಮಹಾಬಲ ಶೆಟ್ಟಿ ಕುಂಡೊಟ್ಟು, ಮಚ್ಚಿನ ಗ್ರಾಮ: ಗೋಪಾಲ ಶೆಟ್ಟಿ ನೆತ್ತರ, ಯತೀಶ್ ರೈ ಕೈಲ, ದಿನೇಶ್ ಶೆಟ್ಟಿ ಬಳ್ಳಮಂಜ ಆಯ್ಕೆಯಾದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಉಮೇಶ್ ಶೆಟ್ಟಿ, ತಾಲೂಕು ಸಂಘಟಕ ಸಂಚಾಲಕ ರಘುರಾಮ ಶೆಟ್ಟಿ ಉಪಸ್ಥಿತರಿದ್ದರು.

Related posts

ಕೊಕ್ಕಡ ಪ್ರೌಢ ಶಾಲೆಯಿಂದ ರೂ. 3.20 ಲಕ್ಷ ಮೌಲ್ಯದ ಬ್ಯಾಟರಿ ಕಳವು ಮಾಡಿದ ಮೂವರ ಬಂಧನ

Suddi Udaya

ಸೆ.7-8: ನಾಲ್ಕೂರುನಲ್ಲಿ ಪ್ರಥಮ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ: ಮುಂಬಯಿ ಕಲಾವಿದರಿಂದ ಯಕ್ಷಗಾನ ಕಥಾ ಪ್ರಸಂಗ, ಶನೀಶ್ವರ ಪೂಜೆ

Suddi Udaya

ಅರಸಿನಮಕ್ಕಿ ಶಿವಳ್ಳಿ ಸಮಾಜದ ಸಭೆ

Suddi Udaya

ಕುದ್ಯಾಡಿ ಸ.ಪ್ರಾ. ಶಾಲೆಯ ಅಗತ್ಯತೆಗೆ ಟೀಂ ಅಭಯಹಸ್ತ ಬೆಳ್ತಂಗಡಿ ವತಿಯಿಂದ ಆರ್ಥಿಕ ಸಹಕಾರ

Suddi Udaya

ಕೊಯ್ಯೂರು ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿಯ ಮಹಾಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ನಲ್ಲಿ ಶಕ್ತಿ ವಂದನಾ ಕಾರ್ಯಕ್ರಮ

Suddi Udaya
error: Content is protected !!