ಗ್ರಾಮಾಂತರ ಸುದ್ದಿಚಿತ್ರ ವರದಿನಿಧನವರದಿನೆರಿಯ ಬಾಲಕ್ಕ ಶೆಟ್ಟಿ ನಿಧನ by Suddi UdayaOctober 2, 2024October 2, 2024 Share0 ನೆರಿಯ : ಇಲ್ಲಿಯ ಗಂಡಿಬಾಗಿಲು ಕಲ್ಕರ್ ಮನೆ ನಿವಾಸಿ ಬಾಲಕ್ಕ ಶೆಟ್ಟಿ (79ವ.)ಅಲ್ಪ ಕಾಲದ ಅಸೌಖ್ಯದಿಂದ ಅ. 2ರಂದು ನಿಧನರಾದರು. ಮೃತರು ಪುತ್ರರಾದ ಅಶೋಕ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಪುತ್ರಿ ಪ್ರಮೀಳಾ ಶೆಟ್ಟಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp