24.6 C
ಪುತ್ತೂರು, ಬೆಳ್ತಂಗಡಿ
May 24, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕಲ್ಮಂಜ : “ಸತ್ಯಶ್ರೀ ಬಾಲಗೋಕುಲ” ಉದ್ಘಾಟನೆ

ಕಲ್ಮಂಜ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ಧಬೈಲು ಪರಾರಿ ಶಾಲಾ ವಠಾರದಲ್ಲಿ “ಸತ್ಯಶ್ರೀ ಬಾಲಗೋಕುಲ ಸಿದ್ಧಬೈಲು ಕಲ್ಮಂಜ” ವನ್ನು ಸಂಘದ ಹಿರಿಯರಾದ ಶ್ರೀನಿವಾಸ ರಾವ್ ಕಲ್ಮಂಜ ಇವರ ನೇತೃತ್ವದಲ್ಲಿ ಅ.06 ರಂದು ಉದ್ಘಾಟಿಸಲಾಯಿತು.


ಈ ಸಂದರ್ಭದಲ್ಲಿ ಮಾತಾಜಿಯವರಾದ ಶ್ರೀಮತಿ ವಿದ್ಯಾ, ಪ್ರವೀಣ್ ಕರಿಯನೆಲ, ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಗೌಡ ಎಸ್.ಡಿ.ಎಂ.‌ಸಿ ಅಧ್ಯಕ್ಷರು, ನಾಗರಾಜ ನಾಯ್ಕ ಒಂಜರೆಬೈಲು, ಸಾಂತಪ್ಪ ಎಂ ಮದ್ಮಲ್ಕಟ್ಟೆ ಬಿ.ಎಂ.ಎಸ್ ಪ್ರಮುಖರು,‌ ನಾಗೇಶ್ ಕಲ್ಮಂಜ ವಿ.ಹಿಂ.ಪ ಬಜರಂಗದಳ‌ ತಾಲೂಕು ಪ್ರಚಾರ ಪ್ರಮುಖ್, ವಾಸು ಕಾನರ್ಪ ಭಜನಾ ತರಬೇತುದಾರ, ಗಂಗಾದರ್ ಕಲ್ಮಂಜ ಹಾಗೂ ಬಾಲಗೋಕುಲ ಮಕ್ಕಳು ಉಪಸ್ಥಿತರಿದ್ದರು.

Related posts

ಇಂದಬೆಟ್ಟು : ಬಂಗಾಡಿ ನಿವಾಸಿ ಪ್ರದೀಪ್ ದೇವಾಡಿಗ ನಿಧನ

Suddi Udaya

ಕಾಜೂರು ಉರೂಸ್ ಗೆ ಅದ್ದೂರಿ ಚಾಲನೆ

Suddi Udaya

ನಡ ಸ.ಪ.ಪೂ. ಕಾಲೇಜು ವಾರ್ಷಿಕ ಕ್ರೀಡಾಕೂಟ

Suddi Udaya

ಬೆಳ್ತಂಗಡಿ ತಾಲೂಕಿನ ಕೊಲ್ಲಿ,ದಿಡುಪೆ,ಮಿತ್ತಬಾಗಿಲು,ಮಲವಂತಿಗೆ,ಕೊಳಂಬೆ ಪ್ರದೇಶದಲ್ಲಿ ಭೀಕರ ಮಳೆಯಿಂದಾಗಿ ನೇತ್ರಾವತಿ ನದಿಯಲ್ಲಿ ಹಠತ್ ಪ್ರವಾಹ

Suddi Udaya

ಹೊಸ್ಮಾರು ಸಿದ್ಧರವನ ಕ್ಷೇತ್ರದಲ್ಲಿ ಪೂಜ್ಯ ಮುಕ್ತಿಮತಿ ಮಾತಾಜಿ ಚಾತುರ್ಮಾಸ್ಯ

Suddi Udaya

ಅಳದಂಗಡಿ: ತಾಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ಬಾಲಕ -ಬಾಲಕಿಯರ ಖೋ -ಖೋ ಪಂದ್ಯಾಟ ಉದ್ಘಾಟನೆ

Suddi Udaya
error: Content is protected !!