ನಾಳ : ಶಿವದುರ್ಗಾ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ನಾಳ ದುರ್ಗಾಪರಮೇಶ್ವರಿ ದೇವಸ್ಥಾನ ಹತ್ತಿರದ ಪೂವಪ್ಪ ಶೆಟ್ಟಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿದೆ.

ನಿವೃತ್ತ ಮುಖ್ಯ ಶಿಕ್ಷಕ ಪ್ರಭಾಕರ ರಾವ್ ದೀಪ ಪ್ರಜ್ವಲಿಸಿ ಶುಭಹಾರೈಸಿದರು.
ಬೆಳ್ತಂಗಡಿ ನಗರ ಪಂಚಾಯತ್ ಅಧ್ಯಕ್ಷ ಜಯಾನಂದ ಟಿ, ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಮೇದಿನ ಸದಸ್ಯ ವಿಜಯ ಕುಮಾರ್ ಕಲಾಯಿತೊಟ್ಟು ಶ್ರೀಮತಿ ಪುಷ್ಪ. ಸುಧಾಕರ ಮಜಲು , ಪೂವಪ್ಪ ಶೆಟ್ಟಿ ಬಿಳಿಬೈಲು,ಕಟ್ಟಡ ಮಾಲೀಕ ಉದಯು ಕುಮಾರ್ ಬಿಳಿಬೈಲು, ಉಮೇಶ್ ಕೇಲ್ದಡ್ಕ,ಯಾದವ ಮುದ್ದಂಜ, ರಾಜೇಶ್ ಪೆರ್ಬುಡ ದಿನೇಶ್ ಗೌಡ ಕಲಾಯಿತೊಟ್ಟು, ಸುರೇಶ್ ಆಳ್ವ ನಾಳ, ವಿವೇಕ್ ಸಾಯಿ ಆಳ್ವ ನಾಳ, ಪದ್ಮನಾಭ ಗೌಡ ಅಲಂಕಾರು, ಕುಶಾಲಪ್ಪ ಗೌಡ ಕಲಾಯಿತೊಟ್ಟು, ಗಿರಿಯಪ್ಪ ಗೌಡ ಕಲಾಯಿತೊಟ್ಟು, ಕೇಶವ ಪೂಜಾರಿ ಕಜೆ,ಜಗನ್ನಾಥ ಪೂಜಾರಿ ವಂಜಾರೆ ಹಾಗೂ ಭಾಗವಹಿಸಿದರು.

ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಕೆಲಸವನ್ನು ಸೂಕ್ತ ಸಮಯದಲ್ಲಿ ಹಾಗೂ ಮಿತ ದರದಲ್ಲಿ ಮಾಡಿಕೊಡಲಾಗುವುದು ಎಂದು ಸಂಸ್ಥೆ ಮಾಲೀಕ ರಂಜಿತ್ ಹೇಳಿದರು. ಆಗಮಿಸಿದ ಅತಿಥಿ ಹಿತೈಷಿಗಳನ್ನು ಪೋಷಕರಾದ ಓಬಯ್ಯ ಗೌಡ ಮತ್ತು ಶಶಿಕಲಾ ದಂಪತಿಗಳು ಸ್ವಾಗತಿಸಿ ಸತ್ಕರಿಸಿದರು.