ನಿಧನಸುಲ್ಕೇರಿಮೊಗ್ರು ಹೊಸಮನೆ ನಾರಾಯಣ ಪೂಜಾರಿಯವರ ಧರ್ಮಪತ್ನಿ ಪ್ರೇಮ ನಿಧನ by Suddi UdayaOctober 13, 2024October 13, 2024 Share0 ಸುಲ್ಕೇರಿಮೊಗ್ರು ಹೊಸಮನೆ ನಾರಾಯಣ ಪೂಜಾರಿ ಇವರ ಧರ್ಮಪತ್ನಿ ಪ್ರೇಮ (65ವ) ಅಲ್ಪ ಕಾಲದ ಅನಾರೋಗ್ಯದಿಂದ ಇಂದು ಅ.13ರಂದು ಸ್ವಗೃಹದಲ್ಲಿ ನಿಧರಾದರು. ಇವರು ಪತಿ ಹಾಗೂ ಮಗ ಪುರುಷೋತ್ತಮ ಮತ್ತು ಮೂವರು ಹೆಣ್ಣು ಮಕ್ಕಳು, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. Share this:PostPrintEmailTweetWhatsApp