ನಾವೂರು : ನಾವೂರು ಗ್ರಾಮದ ಪಿಲತ್ತಡಿ (ನೇರಳೋಪಲ್ಕೆ) ನಿವಾಸಿ ಇಂದಿರ (55ವ) ರವರು ಅಲ್ಪಕಾಲದ ಅಸೌಖ್ಯದಿಂದ ಅ.17ರಂದು ನಿಧನರಾಗಿದ್ದಾರೆ.
ಮೃತರು ಪತಿ ಕೃಷ್ಣಪ್ಪ ಮೂಲ್ಯ, ಪುತ್ರ ಕೇಶವ ಮೂಲ್ಯ, ಇಬ್ಬರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.