24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಂಟರ ಯಾನೆ ನಾಡವರ ಸಂಘ ಮಡಂತ್ಯಾರು ವಲಯದ ಗರ್ಡಾಡಿ, ಪಡಂಗಡಿ ಗ್ರಾಮಗಳ ಗ್ರಾಮ ಸಮಿತಿ ರಚನೆ

ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಮಡಂತ್ಯಾರು ವಲಯದ ಗರ್ಡಾಡಿ ಪಡಂಗಡಿ ಗ್ರಾಮಗಳ ಗ್ರಾಮ ಸಮಿತಿ ರಚನಾ ಸಭೆಯು ನಡೆಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ದಿವಕರ ಶೆಟ್ಟಿ ಕಂಗಿತ್ತಿಲು, ಉಪಾಧ್ಯಕ್ಷ ಪುರುಷೋತ್ತಮ್ ಶೆಟ್ಟಿ ಸೋಣಂದೂರು, ಕಾರ್ಯದರ್ಶಿ ಹರ್ಷ ನಾರಾಯಣ ಶೆಟ್ಟಿ ನೆತ್ತರ, ಹಾಗೂ ತಾಲೂಕಿನ ಬಂಟರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ ಹಾಗೂ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಜೊತೆ ಕಾರ್ಯದರ್ಶಿ ಕಿರಣ್ ಶೆಟ್ಟಿ , ಪ್ರವೀಣ್ ಶೆಟ್ಟಿ, ರವಿಶಂಕರ್ ಶೆಟ್ಟಿ ಮೂಡಯೂರು, ಶ್ರೀಮತಿ ಮೀನಾಕ್ಷಿ ಶೆಟ್ಟಿ ಉಪಸ್ಥಿತರಿದ್ದರು.

ಈ ವೇಳೆ ನೂತನ ಅಧ್ಯಕ್ಷರಾಗಿ ದಿವಾಕರ್ ಶೆಟ್ಟಿ ಹಂಕರ್ಜಲು, ಉಪಾಧ್ಯಕ್ಷರಾಗಿ ವೀರೇಂದ್ರ ಶೆಟ್ಟಿ ಪಡಂಗಡಿ, ಕಾರ್ಯದರ್ಶಿಯಾಗಿ ಅಶೋಕ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಬಾಳಿಕಾ ಶೆಟ್ಟಿ ಪಡಂಗಡಿ, ಕೋಶಾಧಿಕಾರಿಯಾಗಿ ಅನಿಲ್ ಶೆಟ್ಟಿ ಬರಮೇಲು
ನಿರ್ದೇಶಕರುಗಳಾಗಿ ಕೆರಡಾಡಿ ಗ್ರಾಮ ನಿತ್ಯಾನಂದ ಶೆಟ್ಟಿ ಪೊನ್ಜಿಲ, ಕೇಶವ ಶೆಟ್ಟಿ ಮಂಡಿಜೆ, ಸತೀಶ್ ಶೆಟ್ಟಿ ಬೊಲ್ಲಾಜೆ, ಶೇಖರ್ ಶೆಟ್ಟಿ ಗುಜ್ಜೋಟ್ಟು, ವಸಂತ ಶೆಟ್ಟಿ ಬಾರ್ದಾಜೆ, ಶ್ರೀಮತಿ ಸುಕನ್ಯಾ ಶೆಟ್ಟಿ, ಶ್ರೀಮತಿ ಸರಿತಾ ಶೆಟ್ಟಿ ಮಂಡಿಜೆ, ಶ್ರೀಮತಿ ಸುನಂದ ಶೆಟ್ಟಿ ಉಳಿಂಜೆ,
ಸಂದೇಶ ಶೆಟ್ಟಿ ಬಾರ್ದಾಜೆ, ಆನಂದ ಶೆಟ್ಟಿ ಪಾರೊಟ್ಟು, ಪಡಂಗಡಿ ಗ್ರಾಮದಿಂದ ಸುಂದರ್ ಶೆಟ್ಟಿ ಮೇಕಜೆ, ಸದಾನಂದ ಶೆಟ್ಟಿ ಪೊಯ್ಯಗುಡ್ಡೆ, ಭರತ್ ಶೆಟ್ಟಿ ಮೇಕಜೆ, ಲೋಕೇಶ್ ಶೆಟ್ಟಿ ಪೊಯಗುಡ್ಡೆ, ಪುನೀತ್ ಶೆಟ್ಟಿ ಒಮಿಳ, ಶ್ರೀಮತಿ ಶ್ರೀಯಾಲಶೆಟ್ಟಿ ಬದ್ಯಾರು,
ಶ್ರೀಮತಿ ಉಷಾ ಶೆಟ್ಟಿ ಹೊಸಮಾರು, ಅವಿನಾಶ್ ಶೆಟ್ಟಿ ಬರಮೇಲು, ಸಂತೋಷ್ ಶೆಟ್ಟಿ ಕನ್ನಡಿಕಟ್ಟೆ ಆಯ್ಕೆಯಾದರು.

ಜಯರಾಮ್ ಶೆಟ್ಟಿ ಸ್ವಾಗತಿಸಿದರು. ಅಶೋಕ್ ಶೆಟ್ಟಿ ಧನ್ಯವಾದವಿತ್ತರು. ಸುಜಯ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Related posts

ಭಟ್ಕಳ ತಲಗೋಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಗರ್ಭಗುಡಿಗೆ ಕನ್ಯಾಡಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಶಿಲಾನ್ಯಾಸ

Suddi Udaya

ಬಿ.ಎಸ್ಸಿ. ಕೃಷಿ ಸ್ನಾತಕ ಪದವಿಯಲ್ಲಿ ಪ್ರಥಮ ಶ್ರೇಣಿ ಪಡೆದ ತೆಕ್ಕಾರುವಿನ ಅಕ್ಷತಾ ರಿಗೆ ಘಟಿಕೋತ್ಸವದಲ್ಲಿ ಚಿನ್ನದ ಪದಕ

Suddi Udaya

ಉಜಿರೆಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ

Suddi Udaya

ಬಡಗಕಾರಂದೂರು ಸ.ಉ.ಪ್ರಾ.ಶಾಲಾ ಪ್ರತಿಭಾ ದಿನಾಚರಣೆ ಮತ್ತು ಗುರುವಂದನಾ ಕಾರ್ಯಕ್ರಮ

Suddi Udaya

ಚಾರ್ಮಾಡಿ ಘಾಟಿ: ಅರಣ್ಯ ಇಲಾಖೆ ಗಸ್ತು

Suddi Udaya

ಕಳೆಂಜ ಗ್ರಾ,ಪಂ. ವ್ಯಾಪ್ತಿಯ ಬಿಜೆಪಿ ಶಕ್ತಿ ಕೇಂದ್ರದ ಸಭೆ

Suddi Udaya
error: Content is protected !!