ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವಿಧಾನ ಪರಿಷತ್ ಚುನಾವಣೆ : ಮದುಮಗನಿಂದ ಕೊಕ್ಕಡ ಪಂಚಾಯತ್ ನಲ್ಲಿ ಮತ ಚಲಾವಣೆ by Suddi UdayaOctober 21, 2024October 21, 2024 Share0 ಕೊಕ್ಕಡ : ಕೊಕ್ಕಡ ಗ್ರಾಮ ಪಂಚಾಯತ್ ಸದಸ್ಯ ಶರತ್ ಇವರ ಮದುವೆ ಇಂದು ಪುತ್ತೂರಿನಲ್ಲಿ ನಡೆಯಲಿದ್ದು ಬೆಳಿಗ್ಗೆ ಬೇಗ ಕೊಕ್ಕಡ ಗ್ರಾ. ಪಂ. ಗೆ ಆಗಮಿಸಿ ವಿಧಾನ ಪರಿಷತ್ ಚುನಾವಣೆಯ ಮತ ಚಲಾಯಿಸಿ ಮತ್ತೆ ತೆರಳಿದರು. ಈ ಸಂಧರ್ಭ ಗ್ರಾ. ಪಂ. ಅಧ್ಯಕ್ಷ, ಸದಸ್ಯರು ಉಪಸ್ಥಿತರಿದ್ದರು. Share this:PostPrintEmailTweetWhatsApp