ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಕಾಶಿಪಟ್ಣ: ಮಜಲಡ್ಡ ನಿವಾಸಿ ಮಣ್ಯಪ್ಪ ಪೂಜಾರಿ ನಿಧನ by Suddi UdayaOctober 25, 2024October 25, 2024 Share0 ಕಾಶಿಪಟ್ಣ : ಇಲ್ಲಿಯ ಮಜಲಡ್ಡ ಮನೆಯ ಮಣ್ಯಪ್ಪ ಪೂಜಾರಿ (73ವ) ರವರು ಅಲ್ಪಕಾಲದ ಅಸೌಖ್ಯದಿಂದ ಇತ್ತೀಚೆಗೆ ನಿಧನರಾದರು. ಮೃತರು ಪತ್ನಿ ಲೀಲಾ, ಮಕ್ಕಳಾದ ಕುಶಾಲಪ್ಪ ಪೂಜಾರಿ, ಸಂತೋಷ್, ದಿನೇಶ್ ಶಾಲಿನಿ, ಜಯಲಕ್ಷ್ಮೀ, ವಿಜಯ, ವಿನಯ, ವಿಶಾಲ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp