23.5 C
ಪುತ್ತೂರು, ಬೆಳ್ತಂಗಡಿ
March 7, 2026
ನಿಧನ

ನಿವೃತ್ತ ಗ್ರಾಮಕರಣಿಕ ಡಿ. ಸತ್ಯನಾರಾಯಣ ಅಂರ್ಬುಡತ್ತಾಯ ನಿಧನ

ಬೆಳ್ತಂಗಡಿ ಕೆಇಬಿ ರಸ್ತೆಯ ನಿವಾಸಿ ನಿವೃತ್ತ ಗ್ರಾಮಕರಣಿಕ ಡಿ. ಸತ್ಯನಾರಾಯಣ ಅಂರ್ಬುಡತ್ತಾಯ (80ವ) ಇವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ದಂದು ಬೆಂಗಳೂರಿನ ಪುತ್ರಿಯ ಮನೆಯಲ್ಲಿ ನಿಧನ ಹೊಂದಿದ್ದಾರೆ.
ಇವರು ಸವಣಾಲು, ಬಂಗಾಡಿ,ಅಳದಂಗಡಿ, ಪಿಲ್ಯ, ಕೊಯ್ಯೂರು,ಮತ್ತು ಬೆಳ್ತಂಗಡಿ ತಾಲೂಕು ಕಛೇರಿಗಳಲ್ಲಿ ತಮ್ಮ ಗ್ರಾಮಕರಣಿಕ ವೃತ್ತಿಯನ್ನು ನಡೆಸಿದ್ದರು. ಇವರಿಗೆ ಪತ್ನಿ ಬೆಳ್ತಂಗಡಿ ಯ ನಿವೃತ್ತ ಶಿಕ್ಷಕಿ ಸುಲೋಚನಾ ಕುಲಕರ್ಣಿ, ಮಗಳು ಶುಭಲಕ್ಷ್ಮಿ ಬಂಧು ವಗ೯ದವರನ್ನು ಅಗಲಿದ್ದಾರೆ.

Related posts

ಮೆಸ್ಕಾಂನ ನಿವೃತ್ತ ಜೂನಿಯರ್ ಇಂಜಿನಿಯರ್ ಪುಟ್ಟರಾಜು ನಿಧನ

Suddi Udaya

ಸುಲ್ಕೇರಿಮೊಗ್ರು ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘದ ಹಿರಿಯ ಸದಸ್ಯ ಅಲ್ಫೋನ್ಸ್ ಡಿಸೋಜ ನಿಧನ

Suddi Udaya

ಪೆರಿಂಜೆ ತಿಮ್ಮೊಟ್ಟು ಕೃಷ್ಣಪ್ಪ ಪೂಜಾರಿ ನಿಧನ

Suddi Udaya

ಅರ್ಕಜೆ ನಿವಾಸಿ ಆನಂದ ಪೂಜಾರಿ ನಿಧನ

Suddi Udaya

ಸೋಣ0ದೂರು ನಿವಾಸಿ ಅಶೋಕ್ ಶೆಟ್ಟಿ ನಿಧನ

Suddi Udaya

ಮುಂಡಾಜೆ ಗೋಪಾಲ ಶಾಸ್ತ್ರಿ ನಿಧನ

Suddi Udaya
error: Content is protected !!