ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಿರ್ಲಾಲು ವಿಶ್ವ ಹಿಂದೂ ಪರಿಷತ್ ವತಿಯಿಂದ ಆರ್ಥಿಕ ನೆರವು by Suddi UdayaOctober 30, 2024October 30, 2024 Share0 ಶಿರ್ಲಾಲು ವಿಶ್ವ ಹಿಂದೂ ಪರಿಷತ್ ಇದರ ವತಿಯಿಂದ ಎಲ್ಯಣ ಸಾಲಿಯಾನ್ ಕುರುಂಬಿಲಡ್ಕ ಇವರು ಅನಾರೋಗ್ಯ ಇದ್ದ ಕಾರಣ ಇವರಿಗೆ ಆರ್ಥಿಕ ನೆರವು ನೀಡಲಾಯಿತು. ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷರು ಮತ್ತು ಸದಸ್ಯರು ಭಾಗಿಯಾಗಿದ್ದರು Share this:PostPrintEmailTweetWhatsApp