ಉಜಿರೆ : ಬೆಳ್ತಂಗಡಿ ಲಯನ್ಸ್ ಕ್ಲಬ್‍ನಿಂದ ದೀಪಾವಳಿ ಹಬ್ಬದ ಪ್ರಯುಕ್ತ ಸಾನಿದ್ಯ ಕಲಾ ಕೇಂದ್ರ ಉಜಿರೆ ಡಯಾ ವಿಶೇಷ ಮಕ್ಕಳ ಶಾಲೆ ಲಾಯಿಲ ಮತ್ತು ಅನುಗ್ರಹ ಓಲ್ಡ್ ಏಜ್ ಹೋಂ ಗೆ ಸಿಹಿತಿಂಡಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಲಯನ್ ದೇವದಾಸ್ ಶೆಟ್ಟಿ ಹಿಬರೋಡಿ ಪಿಎಮ್‍ಜೆಎಫ್‍ಡಿ, ಕಾರ್ಯದರ್ಶಿ ಲ ಯನ್ ಕಿರಣ್ ಕುಮಾರ್ ಶೆಟ್ಟಿ, ಪೂರ್ವ ಪ್ರಾಂತೀಯ ಅಧ್ಯಕ್ಷರಾದ ಲಯನ್ ರಾಜು ಶೆಟ್ಟಿ ಎಮ್‍ಜೆಎಫ್, ಲಯನ್ ನಿತ್ಯಾನಂದ ನಾವರ ಎಮ್‍ಜೆಎಫ್, ಲಿಯೋ ಸದಸ್ಯರಾದ ಲಿಯೋ ಸ್ನೇಹಿತ್ ಲಿಯೋ ರಾಮಕೃಷ್ಣ ಉಪಸ್ಥಿತರಿದ್ದರು.