27.5 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ : ಹಂಸ ಎಲೆಕ್ಟ್ರಾನಿಕ್ಸ್ ಮತ್ತು ಹೋಮ್ ಅಪ್ಲೆಯನ್ಸ್ & ಫರ್ನಿಚರ್‍ಸ್‌ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ದರ ಕಡಿತ ಮಾರಾಟ

ಬೆಳ್ತಂಗಡಿ: ಹಂಸ ಎಲೆಕ್ಟ್ರಾನಿಕ್ಸ್ ಮತ್ತು ಹೋಮ್ ಅಪ್ಲೆಯನ್ಸ್ & ಫರ್ನಿಚರ್‍ಸ್‌ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ದರ ಕಡಿತ ಮಾರಾಟ ಗ್ರಾಹಕರಿಗೆ ಲಭ್ಯವಿದೆಯೆಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.


ಒಂದೆ ಸೂರಿನಡಿ ಪ್ರಖ್ಯಾತ ಕಂಪೆನಿಗಳ ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು, ಫರ್ನಿಚರ್‍ಸ್‌ಗಳು ಅತೀ ಕಡಿಮೆ ದರದಲ್ಲಿ ಲಭ್ಯವಿದೆ. 24 ಇಂಚ್ ಟಿವಿ ರೂ.5899, 32 ಇಂಚು ಟಿವಿ ರೂ.6999, 32 ಇಂಚು ಸ್ಮಾರ್ಟ್ ಟಿವಿ ರೂ.12999, 40 ಇಂಚು ಸ್ಮಾರ್ಟ್ ಟಿವಿ ರೂ.18799. ಸಿಂಗಲ್ ಡೋರ್ ಫ್ರಿಡ್ಜ್ ರೂ.12999, ಸೆಮಿ ವಾಷಿಂಗ್ ಮೇಷಿನ್ ರೂ. 8999, ವಾಷಿಂಗ್ ಮೇಷಿನ್ ರೂ.16499, ಮಿಕ್ಸರ್ ಗ್ರೈಂಡರ್ ರೂ.1999, ಗ್ರೈಂಡರ್+ಕುಕ್ಕರ್+ತವಾ ರೂ. 7199, ಚೀನಾ ಪಾಟ್ ರೂ. 3599, ಗೋಡ್ರೆಜ್ 6799, ಡಬಲ್ ಮಂಚ ಹಾಗೂ ಕಾಟನ್ ಬೆಡ್ ರೂ.7499, ಡಿಸೀಬಲ್ ಸೋಫಾ ರೂ.4499, ಸ್ಟವ್ +ತವಾ ರೂ2999, ಇನ್ವರ್ಟರ್ ರೂ.17299 ಸಿಗಲಿದೆ. ಇದರೊಂದಿಗೆ ಪ್ರತಿ ಖರೀದಿಯೊಂದಿಗೆ ಆಕರ್ಷಕ ಉಚಿತ ಉಡುಗೊರೆ ಸಿಗಲಿದೆ. ಹಾಗೂ ಫರ್ನಿಚರ್ ಮೇಲೆ ಶೇ.20 ರಿಂದ 50 ರಷ್ಟು ರಿಯಾಯಿತಿ ಸಿಗಲಿದ್ದು, ಈ ಆಫರ್ ಅ.31 ರಿಂದ ನ.9 ರವರೆಗೆ ಮಾತ್ರ ಇರಲಿದೆ.

ನಮ್ಮಲ್ಲಿ ಎಲ್ಲಾ ರೀತಿಯ ಮರದ ಹಾಗೂ ಆಫೀಸಿಗೆ ಸಂಬಂಧಪಟ್ಟ ಪೀಠೋಪಕರಣಗಳು, ಮನೆಯ ಮುಖ್ಯ ದ್ವಾರದ ದಾರಂದ ಬಾಗಿಲು, ಸ್ಟೀಲ್ ಹಾಗೂ ಮರದ ಕಪಾಟುಗಳು, ವಿವಿಧ ವಿನ್ಯಾಸದ ಮರದ ಫರ್ನಿಚರ್‌ಗಳು ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಹೋಮ್ ಅಪ್ಲಾಯನ್ಸ್‌ಗಳು ಲಭ್ಯವಿದೆಯೆಂದು ತಿಳಿಸಿರುತ್ತಾರೆ.

Related posts

ಮಲವಂತಿಗೆ ಗ್ರಾ.ಪಂ.ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಜೆಸಿಐ ಬೆಳ್ತಂಗಡಿಯಿಂದ ಜೆಜೆಸಿ ತ್ರಿಷಾರವರಿಗೆ ಗೌರವರ್ಪಣೆ

Suddi Udaya

ಅಂಡಿಂಜೆ : ಮಜಲಡ್ಡ ನಿವಾಸಿ ನೋಣಯ್ಯ ಪೂಜಾರಿ ನಿಧನ

Suddi Udaya

ನಿಡ್ಲೆ ಗ್ರಾ,ಪಂ.ನಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ

Suddi Udaya

ಬೆಳ್ತಂಗಡಿ ವಕೀಲರ ಸಂಘದ ನೇತೃತ್ವದಲ್ಲಿ – ವಸಂತ ಮರಕಡ ಅಧ್ಯಕ್ಷತೆಯ 2023-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮುಂಡಾಜೆ ಮಂಜುಶ್ರೀ ಭಜನಾ ಮಂಡಳಿಗೆ ಆರ್ಥಿಕ ನೆರವು

Suddi Udaya
error: Content is protected !!