ಮಿತ್ತಬಾಗಿಲು: ಕುಕ್ಕಾವು ಎರ್ಮಾಳ್ ಪಲ್ಕೆ ಎಂಬಲ್ಲಿ ಹಾಲಿನ ಟ್ಯಾಂಕರ್ ಮಗುಚಿಬಿದ್ದ ಘಟನೆ ಅ.31 ರಂದು ನಡೆದಿದೆ.

ಸಾವಿರಾರು ಲೀಟರ್ ಹಾಲು ಚರಂಡಿ ಸೇರಿದ್ದು, ಲಾರಿ ಚಾಲಕರು ಅದೃಷ್ಟವಶಾತ್ ಪಾರಾಗಿದ್ದಾರೆ.