ನಾವೂರು :ಇಲ್ಲಿಯ ಕಣಾಲು ಮನೆ ನಿವಾಸಿ ಮಾಲಿನಿ(68ವ.) ಅ. 31ರಂದು ಸಂಜೆ
ಹೃದಯಾಘಾತದಿಂದ ನಿಧನ ಹೊಂದಿದರು.
ಮೃತರು ಪತಿ ನಾರಾಯಣ ಪೂಜಾರಿ , ಪುತ್ರ ರಮೇಶ್, ಪುತ್ರಿ ದೇವಿಲತಾ , ಅಳಿಯ,ಸೊಸೆ ಹಾಗೂ ಮೊಮ್ಮಕ್ಕಳು ಮತ್ತು ಅಪಾರ ಬಂಧುಬಳಗವನ್ನು ಅಗಲಿರುತ್ತಾರೆ.

previous post