ಅಳದಂಗಡಿ: ಇಲ್ಲಿಯ ಕೆದ್ದು ನಿವಾಸಿ ಬೆಳ್ತಂಗಡಿ ತ್ರಿ ಸ್ಟಾರ್ ವೈನ್ ಶಾಪ್ ಬಳಿ ಬೀಡ ಅಂಗಡಿ ನಡೆಸುತ್ತಿದ್ದ ಸತೀಶ್ ಪೂಜಾರಿ (48ವ) ರವರು ಅಸೌಖ್ಯದಿಂದ ನ.4ರಂದು ನಿಧನರಾದರು.
ಮೃತರು ಪತ್ನಿ, ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.