23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ಕಡದಲ್ಲಿ ಶ್ರೀ ಸೌತಡ್ಕ ರಸಗೊಬ್ಬರ ಮತ್ತು ಕೀಟನಾಶಕ ಮಳಿಗೆ” ಶುಭಾರಂಭ

ಕೊಕ್ಕಡ: ಇಲ್ಲಿಯ ನಾಡ ಕಛೇರಿಯ ಬಳಿ ಇರುವ ಸಮ್ಯಕ್ ಕಾಂಪ್ಲೆಕ್ಸ್‌ನಲ್ಲಿ ನೂತನ ” ಶ್ರೀ ಸೌತಡ್ಕ ರಸಗೊಬ್ಬರ ಮತ್ತು ಕೀಟನಾಶಕ ಮಳಿಗೆ” ಶುಭಾರಂಭವು ನ.8 ರಂದು ನಡೆಯಿತು.

ಸಂಸ್ಥೆಯ ಮಾಲಕರಾದ ವೆಂಕಟೇಶ್, ಧನ್ಯರಾಜ್ ಹಾಗೂ ಮಾಲಕ ವೆಂಕಟೇಶ್ ರವರ ಮಾತ-ಪಿತರಾದ ಧರ್ಣಪ್ಪ ಮತ್ತು ಜಾನಕಿ ಬಂದಂತಹ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.

ಮಳಿಗೆಯಲ್ಲಿ ಅಡಿಕೆ, ತೆಂಗು ಕೊಕ್ಕೋ, ಗೇರುಬೀಜ ಬಾಳೆ ಗಿಡ ಹಾಗೂ ತರಕಾರಿ, ಹೂವಿನ ಗಿಡಕ್ಕೆ ಹಾಗೂ ಇತರ ಬೆಳೆಗಳಿಗೆ ಬೇಕಾದ ಅತ್ಯಂತ ಉನ್ನತ ಗುಣಮಟ್ಟದ ರಸಗೊಬ್ಬರ ಮತ್ತು ಬೆಳೆಗಳಿಗೆ ಅಂಟಿಕೊಳ್ಳುವ ರೋಗಗಳ ನಿವಾರಣೆಗೆ ಬೇಕಾದ ಕೀಟ ನಾಶಕಗಳು ಮತ್ತು ಇತರ ಔಷದಿಗಳು ಉತ್ತಮ ದರದಲ್ಲಿ ಲಭ್ಯವಿದ್ದು, ಸುತ್ತಮುತ್ತಲಿನ ಗ್ರಾಮದ ಕೃಷಿಕರು ಇದರ ಅನುಕೂಲ ಪಡೆಯಬಹುದು. ರಬ್ಬರ್ ಟ್ಯಾಪಿಂಗ್ ಸಮಯದಲ್ಲಿ ಬೇಕಾದ ರಿಂಗ್, ಚಿಲ್, ಟ್ಯಾಪಿಂಗ್ ಕತ್ತಿ, ಪ್ಲಾಸ್ಟಿಕ್ ಕಪ್ ಮುಂತಾದ ಪರಿಕರಗಳು ಲಭ್ಯವಿದೆ .

Related posts

ಲಾಯಿಲ : ದಯಾ ವಿಶೇಷ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಅಳದಂಗಡಿ: ಸುಂಕದಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಹಿರಿಯ ಪಶುವೈದ್ಯಕೀಯ ಪರೀವೀಕ್ಷಕ ಡಾ| ರಮೇಶ ರಿಗೆ ಅಧಿಕಾರ ಹಸ್ತಾಂತರ

Suddi Udaya

ತಣ್ಣೀರುಪಂತ: ಕುದ್ಕೋಳಿಕಟ್ಟೆ ಬ್ರಹ್ಮಬೈದರ್ಕಳ ಗರಡಿ ವಾರ್ಷಿಕ ನೇಮೋತ್ಸವ

Suddi Udaya

ರೆಖ್ಯಕ್ಕೆ ಸಂಸದ ಕ್ಯಾ| ಬ್ರಿಜೇಶ್ ಚೌಟ ಭೇಟಿ: ವಿವಿಧ ಕಾಮಗಾರಿಗಳ ಪರಿಶೀಲನೆ

Suddi Udaya

ನಾರಾವಿ ಸಂತ ಅಂತೋನಿ ಪ.ಪೂ. ಕಾಲೇಜಿಗೆ ಶೇ.93 ಫಲಿತಾಂಶ

Suddi Udaya

ನಡ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya
error: Content is protected !!