ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರತಿಭಟನೆಪ್ರಮುಖ ಸುದ್ದಿಬೆಳ್ತಂಗಡಿಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಪ್ರತಿಭಟನೆಗೆ ನಿಡ್ಲೆ ಸಹಕಾರಿ ಸಂಘದ ಅಧ್ಯಕ್ಷ ಕೆ. ರಮೇಶ್ ರಾವ್ ಬೆಂಬಲ by Suddi UdayaNovember 10, 2024November 10, 2024 Share0 ಬೆಳ್ತಂಗಡಿ: ಜನರಿಗೆ ತೊಂದರೆ ಯಾಗುವ ಕಸ್ತೂರಿ ರಂಗನ್ ಯೋಜನೆಯನ್ನು ತಡೆ ಹಿಡಿಯುವ ವರದಿಯ ಹೋರಾಟಕ್ಕೆ ನಡೆಯಲಿರುವ ತಾಲೂಕು ಹಾಗು ಜಿಲ್ಲಾ ಮಟ್ಟದ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ಇದೆ ಎಂದು ನಿಡ್ಲೆ ಸಹಕಾರಿ ಸಂಘದ ಅಧ್ಯಕ್ಷ ಕೆ. ರಮೇಶ್ ರಾವ್ ತಿಳಿಸಿದ್ದಾರೆ. Share this:PostPrintEmailTweetWhatsApp