ಗ್ರಾಮಾಂತರ ಸುದ್ದಿಚಿತ್ರ ವರದಿಲಾಯಿಲ: ಆದರ್ಶ ನಗರದ ನಿವಾಸಿ ಶ್ರೀಮತಿ ಜಯಂತಿ ಹೆಗ್ಡೆ ನಿಧನ by Suddi UdayaNovember 18, 2024November 18, 2024 Share0 ಲಾಯಿಲ: ಇಲ್ಲಿಯ ಆದರ್ಶ ನಗರದ ನಿವಾಸಿ ” ಶ್ರೀ ದುರ್ಗಾ ಕೃಪಾ ” ಮನೆಯ ಶ್ರೀಮತಿ ಜಯಂತಿ ಹೆಗ್ಡೆ (58)ರವರು ಇತ್ತೀಚೆಗೆ ನಿಧನರಾಗಿದ್ದಾರೆ. ಮೃತರು ಪತಿ ಬಿ.ದಾಮೋದರ, ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. Share this:PostPrintEmailTweetWhatsApp