ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಇಂದಬೆಟ್ಟು: ಮೇರಿ ವರ್ಗಿಸ್ ನಿಧನ by Suddi UdayaNovember 19, 2024November 19, 2024 Share0 ಇಂದಬೆಟ್ಟು ಗ್ರಾಮದ ಕನ್ನೊಲಿ ಮನೆ ದಿ| ಸಿ ಸಿ ವರ್ಗಿಸ್ ರವರ ಪತ್ನಿ ಮೇರಿ ವರ್ಗಿಸ್ (88ವ)ರವರು ಇಂದು(ನ.19) ಬೆಳಿಗ್ಗೆ ವಯೋಸಹಜದಿಂದ ನಿಧನರಾಗಿದ್ದಾರೆ. ಮೃತರು ನಾಲ್ವರು ಪುತ್ರರು, ಐವರು ಪುತ್ರಿಯರು, ಮೊಮ್ಮಕ್ಕಳನ್ನು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp