ಶಿಬಾಜೆ: ಇಲ್ಲಿಯ ಫತ್ತಿಮಾರು ರಾಘವೇಂದ್ರ ಅಭ್ಯಂಕಾರ್ ರವರ ತೋಟಕ್ಕೆ ಇಂದು(ನ.23) ನಸುಕಿನ ವೇಳೆ ಕಾಡಾನೆ ನುಗ್ಗಿದ್ದು ಅಪಾರ ಕೃಷಿ ಹಾನಿಮಾಡಿದೆ.

ತೋಟಕ್ಕೆ ನುಗ್ಗಿದ್ದ ಕಾಡೆಯು ಬಾಳೆಗಿಡ, ಅಡಿಕೆ ಗಿಡಗಳನ್ನು ನಾಶಮಾಡಿದೆ.