23.5 C
ಪುತ್ತೂರು, ಬೆಳ್ತಂಗಡಿ
March 7, 2026
Uncategorized

ಉಜಿರೆಯ ಪದ್ಮಶ್ರೀ ಎಂಟರ್ ಪ್ರೈಸಸ್ ನಲ್ಲಿ ಪದ್ಮಶ್ರೀ ಬೆಳಕಿನ ಶಾಪಿಂಗ್ ಉತ್ಸವ ಇನ್ನೂ ಕೇವಲ 8 ದಿನ ಮಾತ್ರ

ಉಜಿರೆ: ಸ್ವದೇಶಿ ವಸ್ತುಗಳಿಗೆ ಮಾನ್ಯತೆ ನೀಡಿದ ಸಂಸ್ಥೆ ಉಜಿರೆಯ ಪದ್ಮಶ್ರೀ ಎಂಟರ್ ಪ್ರೈಸಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪದ್ಮಶ್ರೀ ಬೆಳಕಿನ ಶಾಪಿಂಗ್ ಉತ್ಸವ ನಡೆಯುತ್ತಿದ್ದು ಇನ್ನೂ ಕೇವಲ 8 ದಿನ ಮಾತ್ರ ಇರಲಿದೆ.

ರೂ. 1000/-ಕ್ಕೂ ಅಧಿಕ ಮೊತ್ತದ ವಸ್ತು ಖರೀದಿಸಿದರೆ ಪದ್ಮಶ್ರೀ ಬೆಳಕಿನ ಉತ್ಸವದ ಲಕ್ಕಿ ಕೂಪನ್ ಪಡೆಯಬಹುದು. ಒಟ್ಟು 24 ಬಹುಮಾನಗಳು ಪಡೆಯುವ ಅವಕಾಶ, ನ.30 ಕೊನೆಯ ದಿನವಾಗಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆಯುವಂತೆ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

ಪ್ರಥಮ ಬಹುಮಾನ 32 ಇಂಚಿನ LED TV, ದ್ವಿತೀಯ ಬಹುಮಾನ ಫಿಲಿಪ್ಸ್ ಮಿಕ್ಸರ್ ಗ್ರೈಂಡರ್, ಮೂರನೇ ಬಹುಮಾನ ಉಷಾ ಟೇಬಲ್ ಫ್ಯಾನ್, ನಾಲ್ಕನೇ ಬಹುಮಾನ 3 Itr ಪ್ರೆಸ್ಟೀಜ್ ಕುಕ್ಕರ್, ಐದನೇ ಬಹುಮಾನ ಕ್ರಾಂಮಾನ್ ಐರನ್ ಬಾಕ್ಸ್, ಹಾಗೂ 19 ವಿಶೇಷ ಬಹುಮಾನಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

Related posts

ಅಂತರ್ ಜಿಲ್ಲಾ ಮಟ್ಟದ ಪಾಲಿಟೆಕ್ನಿಕ್ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟ:ಉಜಿರೆ ಎಸ್.ಡಿ.ಎಂ. ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ತಂಡ ಪ್ರಥಮ

Suddi Udaya

ಉಜಿರೆಯಲ್ಲಿ ಯಕ್ಷಗಾನ ಪ್ರದರ್ಶನ ಮತ್ತು ಸನ್ಮಾನ

Suddi Udaya

ಮೇಲಂತಬೆಟ್ಟು: ನಲ್ಕೆತ್ಯಾರು ಬ್ರಹ್ಮಬೈದರ್ಕಳ ಗರಡಿ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ನವೀಕೃತ ಯೂನಿಯನ್ ಬ್ಯಾಂಕ್ ಉಜಿರೆ ಶಾಖೆಯ ಉದ್ಘಾಟನೆ

Suddi Udaya

ಬೆಳ್ತಂಗಡಿ ಅ.ಭಾ.ಸಾ.ಪ. ಸಮಿತಿ ಹಾಗೂ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ನೇತೃತ್ವದಲ್ಲಿ ನೀರಿನ ಸದ್ಬಳಕೆ ಕುರಿತು ಕವಿಗೋಷ್ಠಿ

Suddi Udaya

ಪ್ರಾಜೆಕ್ಟ್ ಡಿಸೈನ್ ವಿಭಾಗದಲ್ಲಿ ಎಕ್ಸ್ ಪ್ರೋ 201 ಅವಾರ್ಡ್, ವಾರಾಣಸಿ ಸುಬ್ರಾಯ ಭಟ್ ಅವಾರ್ಡ್, ಪ್ರೋಡೆಕ್ಟ್ ಇಂಜಿನಿಯರ್ ಅವಾರ್ಡ್ ಪಡೆದ ಅಜಿತ್ ಕುಮಾರ್ ತೆಂಕಕಾರಂದೂರು

Suddi Udaya
error: Content is protected !!